RCB ತಂಡ ಸ್ಟ್ರಾಂಗ್ ಇಲ್ಲ ಎಂದು, 2021 ರ RCB ತಂಡಕ್ಕೆ ಬರಲಿದ್ದಾರೆ ಈ ಮೂವರು ವಿದೇಶಿ ಆಟಗಾರರು, ಯಾರಂತೆ ಗೊತ್ತಾ ??

ಐಪಿಎಲ್ 2020ರಲ್ಲಿ ಕಪ್ ಗೆಲ್ಲದೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಆರ್ಸಿಬಿ ತಂಡ. ಮುಂದಿನ ಐಪಿಎಲ್ ಗಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಐಪಿಎಲ್ ಮುಗಿಯುತ್ತಿದ್ದಂತೆಯೇ ಮೈಕ್ ಹಸನ್, ಆರ್ಸಿಬಿ ಕೋಚ್ ಸೈಮನ್ ಕ್ಯಾಟಿಚ್ ಮುಂದಿನ ಐಪಿಎಲ್ ಗಾಗಿ ಈಗಿಂದಲೇ ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿದರು. ಇನ್ನು 2021 ರ ಐಪಿಎಲ್ ಶುರುವಾಗಲು ಕೇವಲ ನಾಲ್ಕು ತಿಂಗಳಿದ್ದು, ಇದೀಗ ಎಲ್ಲ ತಂಡಗಳು ಆಟಗಾರರ ವರ್ಗಾವಣೆಯಗಾಗಿ ಉತ್ಸುಕರಾಗಿದ್ದಾರೆ. ಇನ್ನು ಈ ಪ್ರಕ್ರಿಯೆ ಕೂಡ ಶೀಘ್ರದಲ್ಲೇ ನಡೆಯಲಿದೆ. ಆರ್ಸಿಬಿ ಫ್ರಾಂಚೈಸಿಗಳು ಇದೀಗ ಈ ಮೂರು ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟಿದೆ.

ಹಾಗಾದ್ರೆ ಆ ಮೂರು ವಿದೇಶಿ ಆಟಗಾರರು ಯಾರು ತಿಳಿಯೋಣ ಬನ್ನಿ. ಮೊದಲನೆಯದಾಗಿ ಆಸ್ಟ್ರೇಲಿಯಾದ ಆಟಗಾರರು ಕ್ರಿಸ್ಲಿನ್. ಹೌದು 13ನೇ ಆವೃತ್ತಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಇದ್ದ ಕ್ರಿಸ್ಲಿನ್. ಈ ಬಾರಿಯ ಐಪಿಎಲ್ ನಲ್ಲಿ ಒಂದು ಪಂದ್ಯವನ್ನು ಮುಂಬೈ ಪರ ಆಡಲು ಕಣಕ್ಕೆ ಇಳಿಯಲಿಲ್ಲ. ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ಎಲ್ಲಿ ಪಡಿಕರ್ ಮತ್ತು ಪಿನ್ ಜೋಡಿ ಅಷ್ಟೇನೂ ಕಮಲ್ ಮಾಡದ ಕಾರಣ, ಆರಂಭಿಕ ಆಟಗಾರನ ಅವಶ್ಯಕತೆ ಇರೋದ್ರಿಂದ ಕ್ರಿಸ್ಲಿನ್ ಮೇಲೆ ಆರ್ಸಿಬಿ ತಂಡ ಕಣ್ಣಿಟ್ಟಿದೆ.

ಇನ್ನು ಎರಡನೇ ಆಟಗಾರ ಅದು ಡೇವಿಡ್ ಮಿಲ್ಲರ್. ಹೌದು ಸೌತ್ ಆಫ್ರಿಕಾದ ಎಡಗೈ ಬ್ಯಾಟ್ಸ್ ಮ್ಯಾನ್. ಈ ಬಾರಿ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಡೇವಿಡ್ ಮಿಲ್ಲರ್ ಕೇವಲ ಒಂದು ಪಂದ್ಯವನ್ನು ಅಷ್ಟೇ ಆಡಿದ್ದರು. ಹೀಗಾಗಿ ಆರ್ಸಿಬಿ ಯಲ್ಲಿ ಬೆಸ್ಟ್ ಫಿನಿಶರ್ ಆಟಗಾರನ ಅವಶ್ಯಕತೆ ಇದ್ದು, ಡೇವಿಡ್ ಮಿಲ್ಲರ್ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ. ಇನ್ನು ಮೂರನೇ ಆಟಗಾರನ ಬಗ್ಗೆ ನೋಡುವುದಾದರೆ, ಆರ್ಸಿಬಿಗೆ ಮೊದಲಿಂದಲೂ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಬೌಲಿಂಗ್ ವಿಭಾಗದಲ್ಲಿ.

ಪ್ರತಿ ಬಾರಿ ಉತ್ತಮ ಬೌಲರ್ ಆಯ್ಕೆಯಲ್ಲಿ ಆರ್ಸಿಬಿ ಎಡವುತ್ತಿದೆ. ಇದೀಗ ವೆಸ್ಟ್ ಇಂಡೀಸ್ ನಾ ಒಷನೆ ಥಾಮಸ್ ಮೇಲೆ ಕಣ್ಣಿಟ್ಟಿದೆ ಆರ್ಸಿಬಿ ತಂಡ. ಸದ್ಯ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುತ್ತಿರುವ ಈ ಬೌಲರ್,ನಾಲಕ್ಕು ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಅಷ್ಟೇ ಆಡಿದ್ದು, ಉತ್ತಮ ಫಾರ್ಮ್ ನಲ್ಲಿ ಇದ್ದರೂ ತಂಡದಲ್ಲಿ ಆಡುವ ಅವಕಾಶ ಮಾತ್ರ ಅವರಿಗೆ ಸಿಗುತ್ತಿಲ್ಲ. ಇದೀಗ ಆರ್ಸಿಬಿ ಬೌಲಿಂಗ್ ವಿಭಾಗದಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಥಾಮಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ಲಾನ್ ಮಾಡಲಾಗುತ್ತಿದೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448