ಮೆಹಬೂಬ ಮಫ್ತಿ ರವರಿಗೆ ಮತ್ತೊಂದು ಶಾಕ್ ನೀಡಿದ ಸ್ವಪಕ್ಷೀಯರು ! ಕಾಶ್ಮೀರದಲ್ಲಿ ಕಾಣುತ್ತಿದೆ ಬದಲಾವಣೆ ಪರ್ವ !

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ಧತಿಯ ನಂತರ ಪ್ರಾದೇಶಿಕ ಪಕ್ಷಗಳು ಅಕ್ಷರಸಹ ಮಾ’ನಸಿಕ ಸ್ಥಿಮಿತವನ್ನು ಕಳೆದುಕೊಂಡಿವೆ. ಹೌದು ನಾವು ಯಾಕೆ ಈ ಮಾತನ್ನು ಹೇಳುತ್ತಿದ್ದೇವೆ ಎಂದರೆ ವಿಶೇಷ ಸ್ಥಾನಮಾನ ಮತ್ತೊಮ್ಮೆ ಪಡೆಯಬೇಕು ಎಂಬುದು ಪ್ರಾದೇಶಿಕ ಪಕ್ಷಗಳ ಆಲೋಚನೆಯಾಗಿದ್ದರೆ ಅದು ಅವರವರ ಸಿದ್ಧಾಂತಗಳಿಗೆ ಸಂಬಂಧಪಟ್ಟ ವಿಚಾರವಾಗಿರುತ್ತದೆ. ಕೆಲವು ಪಕ್ಷಗಳು ಮತ್ತೊಂದು ಪಕ್ಷಗಳ ನಿರ್ಧಾರಗಳನ್ನು ಹಾಗೂ ಅವರಿಗೆ ದೇಶದ ಕುರಿತು ಆಲೋಚನೆ ಮಾಡದೆ ಸ್ವಾರ್ಥ ರಾಜಕಾರಣ ಮಾಡುವುದು ಸರ್ವೇ ಸಾಮಾನ್ಯ. ಇಷ್ಟಾದರೂ ಪರವಾಗಿಲ್ಲ ಯಾಕೆಂದರೆ ಅದೊಂದು ರಾಜಕೀಯ ಎಂದುಕೊಂಡು ಜನರು ಸುಮ್ಮನಾಗಿಬಿಡುತ್ತಾರೆ.

ಆದರೆ ಸ್ನೇಹಿತರೇ ಜಮ್ಮು-ಕಾಶ್ಮೀರದ ಪ್ರಾದೇಶಿಕ ಪಕ್ಷಗಳು ಯಾವ ರೀತಿ ತಮ್ಮ ಮಾ’ನಸಿಕ ಸ್ಥಿಮಿತವನ್ನು ಕಳೆದುಕೊಂಡಿವೆ ಎಂದರೇ ಒಬ್ಬರು ನಾವು ಚೀನಾ ದೇಶದ ಬೆಂಬಲ ಪಡೆದುಕೊಂಡು ವಿಶೇಷ ಸ್ಥಾನಮಾನವನ್ನು ಮತ್ತೊಮ್ಮೆ ಜಮ್ಮು ಹಾಗೂ ಕಾಶ್ಮೀರಕ್ಕೆ ಸಿಗುವಂತೆ ಮಾಡುತ್ತೇವೆ ಎನ್ನುತ್ತಾರೆ, ಮತ್ತೊಬ್ಬರು ನಾವು ಜಮ್ಮು ಹಾಗೂ ಕಾಶ್ಮೀರದ ಧ್ವಜ ಹಾರಾಡುವವರೆಗೆ ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ, ಅಷ್ಟೇ ಅಲ್ಲದೆ ಬಿಜೆಪಿ ಪಕ್ಷವನ್ನು ಜಮ್ಮು ಹಾಗೂ ಕಾಶ್ಮೀರ ದಿಂದ ಹೊರಕ್ಕೆ ಹಾಕಲು ಏಳು ಪಕ್ಷಗಳು ಮೈತ್ರಿ ಮಾಡಿಕೊಂಡು ಶ್ರಮಿಸುತ್ತೇವೆ ಎಂದಿದ್ದರು. ರಾಜಕೀಯದ ವಿಚಾರವಾಗಿ ಮೈತ್ರಿ ಮಾಡಿಕೊಂಡು ನಿಜವಾಗಲು ವಿಶೇಷ ಸ್ಥಾನಮಾನ ಪದ್ಧತಿಯನ್ನು ವಾಪಸ್ಸು ತರುವ ಉದ್ದೇಶ ಮಾಡಿಕೊಂಡು ಅದರ ಕುರಿತು ಹೇಳಿಕೆ ನೀಡಿದ್ದರೇ ಗೆದ್ದಾಗ ನೋಡಿಕೊಳ್ಳೋಣ ಎಂದು ಜನರು ಸುಮ್ಮನಾಗುತ್ತಿದ್ದರು.

ಆದರೆ ಕೆಲವರು ಇಲ್ಲಿನ ಜನರು ಪಾಕಿಸ್ತಾನಕ್ಕೆ ಸೇರಬೇಕು ಎಂದುಕೊಂಡಿದ್ದಾರೆ ಆದಕಾರಣ ಜನರಿಂದ ಮತವನ್ನು ಪಡೆದುಕೊಂಡು ಯಾವ ದೇಶಕ್ಕೆ ಸೇರಬೇಕು ಎಂಬುದನ್ನು ನಿರ್ಧಾರ ಮಾಡಲಿ ಎನ್ನುತ್ತಾರೆ. ಇನ್ನು ಕೆಲವರು ಚೀನಾ ದೇಶದ ಬೆಂಬಲ ಪಡೆದುಕೊಂಡು ವಿಶೇಷ ಸ್ಥಾನಮಾನವನ್ನು ವಾಪಸ್ ತರುತ್ತೇವೆ ಎನ್ನುತ್ತಾರೆ, ಇನ್ನು ಮೆಹಬೂಬ ಮಫ್ತಿ ರವರು ಕೂಡ ಇದೇ ರೀತಿ ಮಾತನಾಡಿ ಜಮ್ಮು ಹಾಗೂ ಕಾಶ್ಮೀರ ಧ್ವಜ ಮತ್ತೆ ಹಾರಾಡಿ ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸಂವಿಧಾನ ಜಾರಿಯಾಗುವವರೆಗೂ ನಾವು ತ್ರಿವರ್ಣ ಧ್ವಜವನ್ನು ಹಾರಿಸುವುದು ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು.

ಇದನ್ನು ಕಂಡ ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರು ಮೆಹಬೂಬ ಮಫ್ತಿ ರವರ ಕಚೇರಿಯ ಮೇಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸುವಂತೆ ಮಾಡಿದ್ದರು. ಇದರ ಬೆನ್ನಲ್ಲೇ ಸ್ವಪಕ್ಷೀಯರ ಮೆಹಬೂಬ ಮಫ್ತಿ ರವರಿಗೆ ಶಾಕ್ ನೀಡಿದ್ದು, ಮೆಹಬೂಬಾ ಮಫ್ತಿ ರವರ ತಂದೆಯ ಕಾಲದಿಂದಲೂ ಪಕ್ಷಕ್ಕಾಗಿ ದುಡಿದು ಜಮ್ಮು ಹಾಗೂ ಕಾಶ್ಮೀರ ದಲ್ಲಿ ಪಕ್ಷವನ್ನು ನೆಲೆಯೂರುವಂತೆ ಮಾಡಿದ್ದ ಪ್ರಮುಖ ನಾಯಕರು ಇದೀಗ ಮೆಹಬೂಬ ಮುಫ್ತಿ ರವರು, ದೇಶದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ, ಈ ರೀತಿ ದೇಶದ ವಿರುದ್ಧ ಹೇಳಿಕೆಗಳನ್ನು ನೀಡುವುದು ಒಪ್ಪಿಕೊಳ್ಳುವ ಸಂಗತಿಯಲ್ಲ ಎಂದು ಹೇಳಿ ಪಿಡಿಪಿ ಪಕ್ಷಕ್ಕೆ ರಾಜೀನಾಮೆ ನೀಡಿ, ತ್ರಿವರ್ಣ ಧ್ವಜಗಳ ಮೂಲಕ ಪಕ್ಷದ ಕಚೇರಿಯಿಂದ ಹೊರ ಹೋಗಿದ್ದಾರೆ. ಇದಲ್ಲವೇ ಬದಲಾವಣೆ ಪರ್ವ??

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್