ಸ್ನಾನ ಮಾಡುವಾಗ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ !

ಸ್ನೇಹಿತರೇ, ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಪ್ರತಿಯೊಂದು ಅಭ್ಯಾಸಗಳು ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ನಾವು ಪ್ರತಿನಿತ್ಯ ಮಾಡುವ ಕೆಲವೊಂದು ಅಭ್ಯಾಸಗಳು ತಕ್ಷಣವಾಗಿ ಪರಿಣಾಮ ಬೀರದೆ ಹೋದರೂ ದೀರ್ಘ ಕಾಲದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇಂದು ಈ ರೀತಿಯ ಕೆಲವೊಂದು ಅಭ್ಯಾಸಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ ಕೇಳಿ. ಹೌದು ಇಂದು ನೀವು ಪ್ರತಿನಿತ್ಯ ಸ್ನಾನ ಮಾಡುವಾಗ ಬಹುತೇಕರು ಮಾಡುವ ಕೆಲವೊಂದು ತಪ್ಪುಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಒಂದು ವೇಳೆ ನೀವು ಆ ತಪ್ಪುಗಳನ್ನು ಮಾಡುತ್ತಿದ್ದರೇ, ಕೂಡಲೇ ನಿಲ್ಲಿಸಿ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಸ್ನಾನ ಮಾಡುವುದು ಎಷ್ಟೋ ಜನರಿಗೆ ಇಷ್ಟವಿರುದಿಲ್ಲ, ಆದರೂ ಕೂಡ ಮಾಡದೇ ಇರಲು ಸಾಧ್ಯವಾಗದೆ ಕಡಿಮೆ ಉತ್ಸಾಹದಿಂದ ಹೆಚ್ಚು ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾರೆ, ತಣ್ಣನೆಯ ಅಥವಾ ಬೆಚ್ಚಗಿನ ನೀರನ್ನು ಮರೆತೇ ಬಿಡುತ್ತಾರೆ, ಇದು ಶೀತದಿಂದ ಅವರನ್ನು ರಕ್ಷಿಸುತ್ತದೆ, ಆದರೆ ಇದು ಚರ್ಮಕ್ಕೆ ಒಳ್ಳೆಯದಲ್ಲ, ಅಂದರೆ ಹೆಚ್ಚಿನ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದಿಂದ ಎಣ್ಣೆ ಹೊರಬರುತ್ತದೆ, ತು’ರಿಕೆ ಉಂಟಾಗುತ್ತದೆ.

ಇನ್ನು ಅನೇಕ ಜನರು ಮುಖವನ್ನು ಸೋಪಿನಿಂದ ತೊಳೆದುಕೊಳ್ಳುತ್ತಾರೆ, ಇದು ನೈಸರ್ಗಿಕ ಎಣ್ಣೆಯನ್ನು ಮುಖದಿಂದ ತೆಗೆದುಹಾಕಿ ಮುಖವನ್ನು ಒಣಗಿಸುತ್ತದೆ, ಆದ್ದರಿಂದ ಮುಖವನ್ನು ಯಾವಾಗಲೂ ಶುದ್ಧ ನೀರಿನಿಂದ ತೊಳೆಯಬೇಕು. ಇನ್ನು ಅನೇಕ ಜನರು ಸ್ನಾನ ಮಾಡಿದ ನಂತರ ತಮ್ಮ ದೇಹವನ್ನು ಕೊ’ಳಕು ಟವೆಲ್‌ನಿಂದ ಒರೆಸುತ್ತಾರೆ, ಇದರಿಂದ ಅವರಿಗೆ ತು’ರಿಕೆ, ದದ್ದುಗಳು, ಶಿಲೀಂಧ್ರಗಳು, ನ’ರಹು’ಲಿ ಇತ್ಯಾದಿಗಳ ತೊಂದರೆ ಉಂಟಾಗುತ್ತದೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್