ಬಿಗ್ ನ್ಯೂಸ್: ದೇವೇಗೌಡರ ತಂತ್ರದ ಮುಂದೆ ಮಂಕಾಗುತ್ತಾರಾ ವಿಜಯೇಂದ್ರ? ಶಾಕಿಂಗ್ ಹೇಳಿಕೆ ನೀಡಿದ ದೇವೇಗೌಡರು ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಹಲವಾರು ವರ್ಷಗಳಿಂದ ತನ್ನ ಅಸ್ತಿತ್ವವನ್ನು ಪಡೆದುಕೊಳ್ಳಲು ವಿಫಲವಾಗಿತ್ತು. ಆದರೆ ಉಪ-ಚುನಾವಣೆ ಘೋಷಣೆಯಾದ ಮೇಲೆ ಮುಖ್ಯಮಂತ್ರಿ ರವರ ಪುತ್ರ ವಿಜಯೇಂದ್ರ ಅವರು ಅಖಾಡಕ್ಕಿಳಿದು ತಮ್ಮದೇ ಆದ ಕಾರ್ಯತಂತ್ರಗಳ ಮೂಲಕ ಬಿಜೆಪಿ ಪಕ್ಷದ ಅಭ್ಯರ್ಥಿ
ಪರ ಭರ್ಜರಿ ಪ್ರಚಾರ ನಡೆಸಿ ಕ್ಷೇತ್ರದಿಂದ ಹಲವಾರು ಮುಖಂಡರನ್ನು ಬಿಜೆಪಿ ಪಕ್ಷಕ್ಕೆ ಕರೆತರುವ ಮೂಲಕ ಬಿಜೆಪಿ ಪಕ್ಷಕ್ಕೆ ಬಲ ತುಂಬುತ್ತಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯೇಂದ್ರ ಅವರ ನಾಯಕತ್ವವನ್ನು ಯುವಜನತೆ ಮೆಚ್ಚಿಕೊಂಡಿದ್ದು ತಂಡೋಪತಂಡವಾಗಿ ಬಿಜೆಪಿ ಸೇರುತ್ತಿದ್ದಾರೆ.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿರುವ ದೇವೇಗೌಡ ರವರು ಇದೀಗ ಶಾಕಿಂಗ್ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಇದರಿಂದ ವಿಜಯೇಂದ್ರ ರವರ ತಂತ್ರಗಾರಿಕೆ ಕೆ ಆರ್ ಪೇಟೆ ಯಲ್ಲಿ ಸಫಲವಾದಂತೆ ಶಿರಾ ಕ್ಷೇತ್ರದಲ್ಲಿ ಸಫಲವಾಗುತ್ತದಯೇ ಎಂಬ ಪ್ರಶ್ನೆ ಮೂಡಿದ್ದು, ದೇವೇಗೌಡ ರವರ ಹೇಳಿಕೆ ಭಾರೀ ಕುತೂಹಲ ಹಾಗೂ ಮಹತ್ವವನ್ನು ಪಡೆದುಕೊಂಡಿದೆ. ಹೌದು ಸ್ನೇಹಿತರೇ ಇದೀಗ ವಿಜಯೇಂದ್ರ ರವರ ತಂತ್ರಗಾರಿಕೆ ಕುರಿತು ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡ ರವರು ವಿಜಯೇಂದ್ರ ಅವರು ಯಾವ ರೀತಿಯ ತಂತ್ರಗಾರಿಕೆಗೆ ಅನುಸರಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ, ‌ ಯಾವ ರೀತಿ ಬಿಜೆಪಿ ಪಕ್ಷ ಕಾರ್ಯತಂತ್ರ ರೂಪಿಸಿದೆ ಎಂಬ ವರದಿ ನನ್ನ ಕೈ ಸೇರಿದೆ ಎಂದು ಹೇಳಿದ್ದಾರೆ.

ಇನ್ನು ಮಾತನ್ನು ಮುಂದುವರಿಸಿರುವ ಮಾಜಿ ಪ್ರಧಾನಿ ದೇವೇಗೌಡ ರವರು ವಿಜಯೇಂದ್ರ ರವರು ನೇರವಾಗಿ ಪೊಲೀಸರನ್ನು ಬಳಸಿಕೊಂಡು ಹಣ ಹಂಚುವ ಕೆಲಸ ಮಾಡುತ್ತಿದ್ದಾರೆ, ನಾನು ವಿಜಯೇಂದ್ರ ರವರ ಕಾರ್ಯತಂತ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ, ಎಲ್ಲದಕ್ಕೂ ಉತ್ತರ ಕೊಡುತ್ತೇನೆ, ಕ್ಷೇತ್ರದಲ್ಲಿ ನಾನು ಮತ್ತೊಮ್ಮೆ ಪ್ರಚಾರಕ್ಕೆ ತೆರಳುತ್ತೇನೆ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿ ತೀರುತ್ತೇನೆ, ರಾಜ್ಯದಲ್ಲಿ ಕೆಲವರು ಜೆಡಿಎಸ್ ಇರುವುದಿಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ. ಆದರೆ ಅವರೆಲ್ಲರೂ ಈ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಬೇರೆ ಪಕ್ಷಕ್ಕೆ ತೆರಳಿದ್ದಾರೆ ಎಂಬುದನ್ನು ಮರೆತಿರುವುದು ವಿಪರ್ಯಾಸ ಸಂಗತಿ ಎಂದು ಇದೇ ಸಮಯದಲ್ಲಿ ಪಕ್ಷದಿಂದ ಹೊರ ಹೋಗಿರುವ ನಾಯಕರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವೇಗೌಡರ ಈ ಮಹತ್ತಾದ ಹೇಳಿಕೆಯಿಂದ ಯುವ ನಾಯಕನ ತಂತ್ರಗಾರಿಕೆ ದೇವೇಗೌಡರ ಮುಂದೆ ನಡೆಯುತ್ತದೆಯೇ ಎಂಬ ಕುತೂಹಲ ಮೂಡಿಸಿದೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್