ಈ ಬಾರಿ ಕಪ್ ಗೆಲ್ಲುವ ತಂಡವನ್ನು ಹೆಸರಿಸಿದ ಪ್ರಜ್ಞಾನ್ ಓಜಾ ! ಯಾವ ತಂಡವಂತ್ತೇ ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಐಪಿಎಲ್ ಟೂರ್ನಿಯ ಶೇಕಡ 60ರಷ್ಟು ಪಂದ್ಯಗಳು ನಡೆದುಹೋಗಿವೆ. ಇನ್ನು ಪ್ರತಿ ತಂಡಗಳಿಗೆ ತಲಾ ನಾಲ್ಕು ಪಂದ್ಯಗಳ ಉಳಿದಿದ್ದು ಮುಂಬೈ, ದೆಹಲಿ ಹಾಗೂ ಆರ್ಸಿಬಿ ತಂಡಗಳು ಈಗಾಗಲೇ ಪ್ಲೇಆಫ್ ತಲುಪುವುದು ಬಹುತೇಕ ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕಾಗಿ ಉಳಿದ ಐದು ತಂಡಗಳು ಪೈಪೋಟಿ ನಡೆಸುತ್ತಿದ್ದು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಇಷ್ಟು ಪಂದ್ಯಗಳನ್ನು ಗೆದ್ದರೇ ಈ ರೀತಿ ನಾವು ಪ್ಲೇ ಆಫ್ ತಲುಪಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಆರ್ಸಿಬಿ ಅಭಿಮಾನಿಗಳು ‌ಅದೆಷ್ಟೋ ಬಾರಿ ಈ ರೀತಿಯ ಲೆಕ್ಕಾಚಾರದಲ್ಲಿ ನಿರತವಾಗಿದ್ದರು, ಆದರೆ ಈ ಬಾರಿ ಆರ್ಸಿಬಿ ಅಭಿಮಾನಿಗಳಿಗೆ ಪ್ಲೇಆಫ್ ಕುರಿತು ಯಾವುದೇ ಚಿಂತೆ ಇಲ್ಲ.

ಇನ್ನು ಇದೀಗ ಐಪಿಎಲ್ ಟೂರ್ನಿಯ ಕುರಿತು ಕ್ರಿಕೆಟ್ ದಿಗ್ಗಜರು ಹಾಗೂ ಹಿರಿಯ ಕ್ರಿಕೆಟ್ ಆಟಗಾರರು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಯಾವ ತಂಡ ಐಪಿಎಲ್ ಟೂರ್ನಿಯಲ್ಲಿ ಕಿರೀಟವನ್ನು ಧರಿಸಲಿದೆ ಎಂಬುದರ ಕುರಿತು ಮಾತನಾಡುತ್ತಿದ್ದಾರೆ. ಒಂದು ಕಡೆ ಕೆವಿನ್ ಪೀಟರ್ಸನ್ ರವರು ಟೂರ್ನಿಗೂ ಮುನ್ನವೇ ಹೇಳಿದಂತೆ ಡೆಲ್ಲಿ ತಂಡ ಈ ಬಾರಿಯ ಐಪಿಎಲ್ ಟೂರ್ನಿ ಜಯಿಸುತ್ತದೆ ಎಂದು ಅಭಿಪ್ರಾಯಪಟ್ಟರೇ, ಕೆವಿನ್ ಪೀಟರ್ಸನ್ ರವರ ಹೇಳಿಕೆ ಕುರಿತು ಮಾತನಾಡಿ ಸಂದರ್ಶನದಲ್ಲಿ ಪ್ರಜ್ಞಾನ್ ಓಜಾ ರವರು ಮತ್ತೊಂದು ತಂಡವನ್ನು ಆಯ್ಕೆ ಮಾಡಿದ್ದಾರೆ.

ಹೌದು ಸ್ನೇಹಿತರೇ ಇದೀಗ ಐಪಿಎಲ್ ಟೂರ್ನಿಯ ಕುರಿತು ಮಾತನಾಡಿರುವ ಭಾರತೀಯ ಹಿರಿಯ ಕ್ರಿಕೆಟಿಗ ಪ್ರಜ್ಞಾನ್ ಓಜಾ ರವರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡವು ಕಪ್ ಗೆಲ್ಲುತ್ತದೆ, ಈ ಬಾರಿ ಅವರ ಕನಸು ಕನಸಾಗೆ ಉಳಿದಿರುತ್ತದೆ ಎಂದು ಅನಿಸುತ್ತಿಲ್ಲ. ಯಾಕೆಂದರೆ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹನ್ನೆರಡು ವರ್ಷಗಳ ಕನಸು ಇದೀಗ ನನಸಾಗುವ ಸಮಯ ಬಂದಿದೆ, ಉತ್ತಮ ಮ್ಯಾನೇಜ್ಮೆಂಟ್ ಹಾಗೂ ಉತ್ತಮ ಆಟಗಾರರು ಇರುವ ಕಾರಣ ಆರ್ಸಿಬಿ ತಂಡ ಖಂಡಿತ ಗೆಲ್ಲುತ್ತದೆ. ಅದರಲ್ಲಿಯೂ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಮೋರಿಸ್ ರವರು ಅತ್ಯುತ್ತಮ ಲಯದಲ್ಲಿದ್ದಾರೆ, ಈ ಮೂವರು ಆಟಗಾರರು ಲಯದಲ್ಲಿರುವ ಸಂದರ್ಭದಲ್ಲಿ ಎಂತಹ ಬ;ಲಿಷ್ಠ ತಂಡವನ್ನು ಬೇಕಾದರೂ ಮಕಾಡೆ ಮಲಗಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್