2054 ರವರ ವರೆಗೂ ಪ್ರಧಾನಿ ಮಂತ್ರಿ ಕುರ್ಚಿ ಬುಕ್ ಆಗಿದೆ !

ಏನು 2054 ರ ವರೆಗೂ ಪ್ರಧಾನಮಂತ್ರಿ ಕುರ್ಚಿ ಬುಕ್ ಆಗಿದೆಯಾ?? ಅಲ್ಲಿಯವರೆಗೂ ನರೇಂದ್ರ ಮೋದಿ ಪ್ರಧಾನಿಯಾಗುತ್ತಾರಾ? ಅಸಲಿಗೆ ಕಾಂಗ್ರೆಸ್ ಪಕ್ಷ ಮೇಲೇಳುವ ಸಾಧ್ಯತೆಗಳೇ ಇಲ್ಲವೇ?? ಈ ಪ್ರಶ್ನೆಗಳು ಮೂಡುವುದು ಸಹಜ ಆದರೆ ಅಲ್ಲಿಯವರೆಗೂ ನರೇಂದ್ರ ಮೋದಿ ಪ್ರಧಾನಿಯಾದ ಇರುವುದಿಲ್ಲ. ಹಾಗಿದ್ದರೇ ಯಾರು ಮುಂಬರುವ ವರ್ಷಗಳಲ್ಲಿ ಯಾರು ಭಾರತದ ಪ್ರಧಾನಿಯಾಗಬಹುದು?? ಬನ್ನಿ ಈ ರೀತಿಯ ಕುತೂಹಲಕಾರಿ ವಿಷಯದ ಬಗ್ಗೆ ಇಂದು ನಾವು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೇ 2014 ರಲ್ಲಿ ಕಂಡುಕೇಳರಿಯದಂತೆ ಬಾಲ್ಯದಲ್ಲಿ ಟೀ ಮಾರಿ ಜೀವನ ಕಳೆದು ತದನಂತರ ಹಿಮಾಲಯಗಳಲ್ಲಿ ಸಾಧು-ಸಂತರ ಜೊತೆ ಒಡನಾಟ ಮಾಡಿ ಗುಜರಾತಿನ ಮುಖ್ಯಮಂತ್ರಿಯಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೆ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿಕೊಟ್ಟು ಪ್ರಧಾನಿ ಕುರ್ಚಿಯನ್ನು ಏರಿದ್ದು, ಒಂದು ಇತಿಹಾಸವೇ ಸರಿ. ತದನಂತರ ಐದು ವರ್ಷಗಳ ಅದ್ಭುತ ಕಾರ್ಯ ನಿರ್ವಹಣೆಯ ಮೂಲಕ ಮತ್ತು ಜನಪ್ರಿಯತೆ ಪಡೆದುಕೊಂಡು ಮುನ್ನೂರಕ್ಕೂ ಹೆಚ್ಚು ಸೀಟುಗಳ ಮೂಲಕ ಎರಡನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಆಯ್ಕೆಯಾಗಿದ್ದಾರೆ.

ಕೇವಲ ಭಾರತದಲ್ಲಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ನರೇಂದ್ರ ಮೋದಿ ರವರ ವರ್ಚಸ್ಸು ಹೆಚ್ಚಾಗಿದೆ. ಅಷ್ಟೇ ಅಲ್ಲ ಭಾರತದ ವರ್ಚಸ್ಸು ಹಿಂದೆಂದೂ ಕಾಣದಂತಹ ತೇಜಸ್ಸು ಪಡೆದುಕೊಂಡು ವಿಶ್ವದ ಇತರ ರಾಷ್ಟ್ರಗಳು ಭಾರತದ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಲು ತುದಿಗಾಲಲ್ಲಿ ಕಾದುನಿಂತಿದ್ದಾರೆ. ಹೀಗಿರುವಾಗ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನರೇಂದ್ರ ಮೋದಿ ರವರ ಎರಡನೇ ಅಧಿಕಾರದ ಅವಧಿ ಮುಗಿದು ಹೋಗುತ್ತದೆ, ಸದ್ಯದ ಜನಪ್ರಿಯತೆ ನೋಡಿದರೆ ಮತ್ತೊಮ್ಮೆ ನರೇಂದ್ರ ಮೋದಿರವರು ಪ್ರಧಾನಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತವೆ.

ಖಂಡಿತ ಮೋದಿ ಚುನಾವಣೆಗೆ ಸ್ಪರ್ಧೆ ಮಾಡುವವರೆಗೂ ಅವರೇ ಪ್ರಧಾನಿಯಾಗುವುದರ ಲ್ಲಿ ಯಾವುದೇ ಅನುಮಾನವಿಲ್ಲ, ಯಾಕೆಂದರೆ ಇದ್ದೀನಿ ಇದ್ದೀನಿ ಮೋದಿ ಅವರ ವರ್ಚಸ್ಸು ಹಾಗೂ ಜನಪ್ರಿಯತೆ ಹೆಚ್ಚುತ್ತಿದೆ. ನಾವು ಶಾಲೆಯಲ್ಲಿ ಓದುವಾಗಲೆಲ್ಲಾ ನಮ್ಮನ್ನು ಶಿಕ್ಷಕರು ಪ್ರಧಾನಮಂತ್ರಿ ಯಾರು ಎಂದು ಕೇಳಿದರೆ ನಮ್ಮ ಬಳಿ ಸಾಕಷ್ಟು ಬಾರಿ ಉತ್ತರವಿರುತ್ತಿರಲಿಲ್ಲ ಆದರೆ ಇಂದು ಚಿಕ್ಕ ಹುಡುಗನಿಂದ ಹಿರಿಯ ವಯಸ್ಸಿನವರಿಗೆ ಮೋದಿ ಕುರಿತು ಸಂಪೂರ್ಣವಾಗಿ ತಿಳಿದಿದೆ. ಆದ್ದರಿಂದ ಇಷ್ಟೆಲ್ಲ ಜನಪ್ರಿಯತೆಯನ್ನು ಹೊಂದಿರುವ ಕಾರಣ ನರೇಂದ್ರ ಮೋದಿ ಅವರು ಚುನಾವಣೆಗೆ ಸ್ಪರ್ಧಿಸುವ ದಿನದವರೆಗೂ ಅವರೇ ಪ್ರಧಾನಿ ಒಂದು ವೇಳೆ ನರೇಂದ್ರ ಮೋದಿ ರವರು ವೈಯಕ್ತಿಕವಾಗಿ ತಮ್ಮ ವಯಸ್ಸಿನ ಆಧಾರದ ಮೇರೆಗೆ ಕೆಳಗಿಳಿಯಲು ನಿರ್ಧಾರ ಮಾಡಿದರೆ ಭಾರತವನ್ನು ಯಾರು ಮುನ್ನಡೆಸಲಿದ್ದಾರೆ?? ಜನರ ಒಲವು ಯಾರ ಕಡೆ ಇದೆ ತಿಳಿಯಲು ಕೆಳಗಡೆ ಓದಿ

ಹೀಗೊಂದು ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದು ಇದರ ಕುರಿತು ನಾವು ಸಂಪೂರ್ಣವಾಗಿ ವಿವರಗಳನ್ನು ಕೆಳಗಡೆ ತಿಳಿಸಿದ್ದೇವೆ. ಸ್ನೇಹಿತರೇ ಜನರ ಅಭಿಪ್ರಾಯದ ಪ್ರಕಾರ ನರೇಂದ್ರ ಮೋದಿರವರು ಕನಿಷ್ಠ ಎಂದರೆ 2029 ರವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರದಲ್ಲಿ ಮುನ್ನಡೆಸಲಿದ್ದಾರೆ, ಇನ್ನು ನರೇಂದ್ರ ಮೋದಿ ರವರ ತದನಂತರ ಉತ್ತರ ಪ್ರದೇಶದ ಇಂದಿನ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬೇಕು ಎಂಬುದು ಜನರ ಅಭಿಪ್ರಾಯ, ಇವರು ಕನಿಷ್ಠವೆಂದರೆ 15 ವರ್ಷಗಳ ಕಾಲ ಭಾರತವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಬಿಜೆಪಿ ಭಕ್ತರು ತಮ್ಮ ವಯಕ್ತಿಕ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಅಲ್ಲಿಗೆ 2044 ರವರೆಗೂ ಪ್ರಧಾನಮಂತ್ರಿ ಕುರ್ಚಿ ಬುಕ್ ಆದಂತಾಯಿತು ಆದರೆ ಇವರ ನಂತರ ಜನರು ಯಾರ ಕಡೆಗೆ ಒಲವು ತೋರುತ್ತಿದ್ದಾರೆ ಎಂದರೇ ಮೊದಲನೇ ಅಭ್ಯರ್ಥಿಯಾಗಿ ಕರ್ನಾಟಕದ ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ಯುವ ಸಂಸದ ತೇಜಸ್ವಿ ಸೂರ್ಯ ರವರು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಸಾಮಾಜಿಕ ಅಲ್ಲಿಗೆ 2044 ರವರೆಗೂ ಪ್ರಧಾನಮಂತ್ರಿ ಕುರ್ಚಿ ಬುಕ್ ಆದಂತಾಯಿತು ಆದರೆ ಇವರ ನಂತರ ಜನರು ಯಾರ ಕಡೆಗು ತೋರುತ್ತಿದ್ದಾರೆ ಎಂದರೆ ಮೊದಲನೇ ಅಭ್ಯರ್ಥಿಯಾಗಿ ಕರ್ನಾಟಕದ ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ಯುವ ಸಂಸದ ತೇಜಸ್ವಿ ಸೂರ್ಯ ರವರು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಈ ಚರ್ಚೆಯನ್ನು ನೋಡಿದಿರಲ್ಲ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ, ನಿಮ್ಮ ಪ್ರಕಾರ ಯಾರು ಮೋದಿ ರವರ ಉತ್ತರಾಧಿಕಾರಿ ಆಗಲಿದ್ದಾರೆ ಮತ್ತು ಅದಕ್ಕೆ ಸೂಕ್ತ ಕಾರಣಗಳನ್ನು ಸಹ ನೀಡಿ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್