IPL ಪಂದ್ಯದಲ್ಲಿ ಸೋತರೂ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ 3 ಜನ ಪ್ಲೇಯರ್ಸ್ ಇವರೇ ನೋಡಿ…!

ಎಲ್ಲಾ ಪ್ರತಿ ವರ್ಷದಂತೆ ಈ ಬಾರಿಯೂ ಸಹ ಐಪಿಎಲ್ ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ ಕ್ರಿಕೆಟ್ ತಂಡ ಅದರಲ್ಲೂ ಬಹುಮುಖ್ಯವಾಗಿ ಆರ್ಸಿಬಿ ತಂಡ, ಹಬ್ಬದ ಔತಣ ವನ್ನೂ ಉಣಬಡಿಸುತ್ತಿದೆ, ಅದರಲ್ಲೂ ಕೆಲವು ಬ್ಯಾಟ್ಮ್ಯಾನ್ ಗಳ, ಆಟದ ಚಕಮಕಿ ಮತ್ತು ಬೌಲರ್ಗಳ ಅದ್ಭುತ ಎಸೆತಗಳು, ಇನ್ನಷ್ಟು ರೋಮಾಂಚನವನ್ನು ಉಂಟು ಮಾಡಿದೆ..

ಬ್ಯಾಟಿಂಗ್ನಲ್ಲಿ ಸೆಂಚುರಿ ಸಿಡಿಸುವ ಅಬ್ಬರದಲ್ಲಿ ಡೆಲ್ಲಿ ಕ್ಯಾಪಿಟಲ್ ಬ್ಯಾಟ್ಸ್ ಮ್ಯಾನ್ ಶಿಖರ್ ಧವನ್ ಹೊಸ ದಾಖಲೆ ನಿರ್ಮಿಸಿದರೆ, ಇತ್ತ ಆರ್ಸಿಬಿ ತಂಡದ ಮೊಹಮದ್ ಸಿರಾಜ್ ಬೌಲಿಂಗ್ನಲ್ಲಿ ಸತತ ಮೇಡಿನ್ ಓವರ್ ಎಸೆಯುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ.. ಈ ರೀತಿ ಭರ್ಜರಿ ಆಟಗಳ ಮೂಲಕ ಮ್ಯಾನ್ ಆಫ್ ದಿ ಮ್ಯಾಚ್ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ..

ಐಪಿಎಲ್ ನಲ್ಲಿ ಬಾರಿಸಿದ ಶತಕ ವ್ಯರ್ಥವಾದರೂ ಮೂವರು ಆಟಗಾರರು ಮಾತ್ರ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ,, ಪಂದ್ಯದಲ್ಲಿ ಸೋತರು ಮ್ಯಾನ್ ಆಫ್ ದಿ ಮ್ಯಾಚ್, ಪ್ರಶಸ್ತಿ ಪಡೆದ ಮೂವರು ಆಟಗಾರರು ಇವರೇ ನೋಡಿ..

ಶಿಖರ್ ಧವನ್, ಇತ್ತೀಚಿಗೆ ನಡೆದ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ, ಆಟದಲ್ಲಿ ಶಿಖರ್ ಧವನ್ 106 ರನ್ಗಳನ್ನು ಸಿಡಿಸಿದ್ದರು, ಶಿಖರ್ ಧವನ್ ಶತಕ ಬಾರಿಸಿದ್ದರಿಂದ, ಡೆಲ್ಲಿ ಕ್ಯಾಪಿಟಲ್ 20 ಓವರ್ಗಳಲ್ಲಿ, ಬರೋಬ್ಬರಿ 164/5 ಸ್ಕೋರ್ಗಳನ್ನು ಗಳಿಸಿತ್ತು,, 165 ರನ್ ಗಳ ಟಾರ್ಗೆಟ್ ಪಡೆದುಕೊಂಡು, ಮ್ಯಾಕ್ಸ್ವೆಲ್ ಹಾಗೂ ಪಂಜಾಬ್ನ ನಿಕೋಲಾಸ್ ಪೂರನ್, ಇವರಿಬ್ಬರ ಜೊತೆಯಾಟ ದಿಂದ, ಐದು ವಿಕೆಟ್ ಗಳ ಜಯ ಸಾಧಿಸಿದ್ದರು, ಆದರೆ ತಂಡ ಸೋತಿದ್ದರು ಶಿಖರ್ ಧವನ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೊಡಲಾಯಿತು..

2016 ರಲ್ಲಿ ಐಪಿಎಲ್ ನಡೆಯುವಾಗ, ಗುಜರಾತ್ ಲಯನ್ಸ್ ವಿರುದ್ಧ, ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ತೆಗೆದುಕೊಂಡಿದ್ದರು,, ಬರೋಬ್ಬರಿ 63 ಎಸೆತಗಳಲ್ಲಿ, ವಿರಾಟ್ ಕೊಹ್ಲಿ 100 ರನ್ ಗಳಿಸಿದ್ದರು, ಹಾಗೂ ಗುಜರಾತ್ ಲಯನ್ಸ್ ಗೆ 180 ರನ್ಗಳ ಗುರಿ ನೀಡಿದ್ದರು, ಇದೇ ಟಾರ್ಗೆಟ್ ಅನ್ನು ಬೆನ್ನತ್ತಿದ ಗುಜರಾತ್ ಲಯನ್ಸ್, 6 ವಿಕೆಟ್ ಗಳ ಬ್ಯಾಟಿಂಗ್ ಮಾಡಿ ವಿಜಯ ಸಾಧಿಸಿತ್ತು,, ತಂಡ ಸೋತಿದ್ದರು ವಿರಾಟ್ ಕೊಹ್ಲಿ ಅವರನ್ನು, ಮ್ಯಾನ್ ಆಫ್ ದಿ ಮ್ಯಾಚ್ ಎಂದು ಆಯ್ಕೆ ಮಾಡಿದ್ದರು..

ಯೂಸುಫ್ ಪಠಾಣ್, 2010 ರ ಐಪಿಎಲ್ ನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಸಚಿನ್ ತೆಂಡೂಲ್ಕರ್ ಅವರು ಟಾಸ್ ಗೆದ್ದು, ಬ್ಯಾಟಿಂಗನ್ನು ಸ್ವೀಕರಿಸಿದ್ದರು, ಅಂಬಾಟಿ ರಾಯುಡು, ಮತ್ತು ಸೌರಭ್ ತಿವಾರಿ ಅವರ ಅರ್ಧಶತಕಗಳ ಸಹಾಯದಿಂದ, ಮುಂಬೈ ರಾಜಸ್ಥಾನ್ ರಾಯಲ್ಸ್ ಗೆ, 212 ರನ್ಗಳನ್ನು ಮುಟ್ಟುವ ಗುರಿ ಕೊಟ್ಟಿದ್ದರು,, ಇದೇ ಟಾರ್ಗೆಟ್ ಅನ್ನು ಬೆನ್ನಟ್ಟಿ ನಡೆದ ರಾಜಸ್ಥಾನ್ ರಾಯಲ್ಸ್ ಬರೋಬ್ಬರಿ 10 ಓವರುಗಳಲ್ಲಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿತ್ತು..

40 ರನ್ ಆಗುವಷ್ಟರಲ್ಲಿ ಮೂರು ವಿಕೆಟ್ಗಳು ನೆಲಕಚ್ಚಿದ್ದವು, ಅಷ್ಟೊತ್ತಿಗಾಗಲೇ ಗ್ರೌಂಡ್ ಗೆ ಇಳಿದ ಯೂಸುಫ್ ಪಠಾಣ್ ಕೇವಲ ಬರೋಬ್ಬರಿ 37 ಎಸೆತಗಳಿಗೆ ಶತಕ ಬಾರಿಸಿದ್ದರು, ಅದೃಷ್ಟ ಕೈಕೊಟ್ಟ ಕಾರಣ ಅವರು ರನೌಟ್ ಆದರೂ, ಇದೇ ಕಾರಣದಿಂದ ಮುಂಬೈ ಬರೋಬರಿ 4 ರನ್ನುಗಳಿಂದ ಜಯಭೇರಿ ಗಳಿಸಿತು, ಪಂದ್ಯ ಸೋತಿದ್ದರು ಅವರ ಜಯಭೇರಿ ಹೊಡೆತದಿಂದ ಮ್ಯಾನ್ ಆಫ್ ದಿ ಮ್ಯಾಚ್ ಎಂಬ ಶ್ರೇಷ್ಠ ಪ್ರಶಸ್ತಿಯನ್ನು ಯೂಸುಫ್ ಪಠಾಣ್ ಅವರಿಗೆ ಕೊಡಲಾಯಿತು..

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್