ಮಹಾಭಾರತ ಬಜೆಟ್ ಕಲಾವಿದರ ಸಂಭಾವನೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ ಪಕ್ಕಾ ಬಾಯಿ ಮೇಲೆ ಬೆರಳನ್ನು ಇಟ್ಕೊತೀರ..!

ಕನ್ನಡದ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಒಂದು ಸಕ್ಕತ್ ಹಿಟ್ ಧಾರಾವಾಹಿ ಏಳು ವರ್ಷಗಳ ಹಿಂದೆಯೇ ನಿರ್ಮಾಣವಾಗಿತ್ತು. ಆಗಲೇ ಇದರ ಬಜೆಟ್ ನೂರು ಕೋಟಿಗಿಂತ ಹೆಚ್ಚು. ಮಹಾಭಾರತದ ಕಥೆಯು ಹಲವಾರು ಸಿನಿಮಾ ಧಾರಾವಾಹಿಗಳ ರೂಪವಾಗಿ ಮತ್ತೆ ಮತ್ತೆ ಬಂದು ಹೋಗಿದೆ.

ಮಹಾಭಾರತ ಧಾರಾವಾಹಿಯನ್ನು ದೇಶದ ಅದ್ಭುತ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಈ ದಾರಾವಾಹಿಯ ಪ್ರಚಾರ, ಅದರ ನಿರ್ಮಾಣ ವೆಚ್ಚ, ಸಂಭಾವನೆ, ಪಾತ್ರದಾರಿಗಳ ಕಾಸ್ಟ್ಯೂಮ್, ಅವರ ಮೇಕಪ್ ಎಲ್ಲ ಸೇರಿ 120 ಕೋಟಿಗಿಂತ ಹೆಚ್ಚು ಹಣವನ್ನು ಈ ಸೀರಿಯಲ್ ಗೋಸ್ಕರ ಖರ್ಚು ಮಾಡಲಾಗಿದೆ. ಈ ಧಾರಾವಾಹಿ ಯಲ್ಲಿರುವ ಒಂದೊಂದು ಪಾತ್ರಗಳಿಗೂ ಕಲಾವಿದರನ್ನು ಆಯ್ಕೆ ಮಾಡಿರುವ ರೀತಿ ಹೇಳಿಮಾಡಿಸಿದಂತಿದೆ. ಪಾತ್ರದಾರಿಗಳು ಸಹ ತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಅದ್ಭುತ ನಟನೆ ಮಾಡಿದ್ದಾರೆ. ನೋಡುಗರಿಗಾಗಿ ಅವರೇ ನಿಜವಾದ ಅರ್ಜುನ, ಭೀಮ, ಧರ್ಮರಾಯ, ನಕುಲ ಹಾಗೂ ಸಹದೇವ, ಭೀಷ್ಮ, ದ್ರೌಪದಿ ಎಂಬಂತೆ ಕಾಣಿಸುತ್ತಾರೆ.

ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೊದಲ ಧಾರಾವಾಹಿ ಮಹಾಭಾರತ ಆಗಿರುವುದರಿಂದ ಅಲ್ಲಿನ ಕಲಾವಿದರಿಗೆ ಸಂಭಾವನೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲಿ ಸಹಜವಾಗಿ ಮೂಡುತ್ತದೆ. ಮಹಾರಾಜ ಪಾಂಡು ಪಾತ್ರಧಾರಿಯಾಗಿ ಅಭಿನಯಿಸಿದ ಅರ್ಜುನ್ ಸಿಂಗ್ ರವರ ಒಂದು ದಿನದ ಸಂಭಾವನೆ 20000 ರೂಪಾಯಿಗಳು, ಸತ್ಯವತಿ ಪಾತ್ರದಲ್ಲಿ ಅಭಿನಯಿಸಿದ ಸೈಯನ್ ತಿನಿ ಗೋಷ್ ರವರ ಸಂಭಾವನೆ ದಿನಕ್ಕೆ 20000, ರೂಪಾಯಿಗಳು ಅಶ್ವತ್ಥಾಮ ಪಾತ್ರಧಾರಿಯಾದ ಅಂಕಿತ್ ಮೋಹನ್ ರವರಿಗೆ 25000 ರೂಪಾಯಿಗಳು, ದ್ರೋಣಾಚಾರ್ಯರ ಪಾತ್ರದಲ್ಲಿ ಅಭಿನಯಿಸಿದ ನಿಸ್ಸಾರ್ ಖಾನ್ ರವರಿಗೆ 25 ಸಾವಿರ ರೂಗಳು,

ರಿಶಾಲಿ ಪಾತ್ರದಲ್ಲಿ ಅಭಿನಯಿಸಿರುವ ನವ್ಯ ಹಾಸನ್ ಸೈಯದ್ ರವರಿಗೆ 25000 ರೂಗಳು, ಅಂಬಾ ಹಾಗೂ ಶಿಕಂಡಿ ಪಾತ್ರದಲ್ಲಿ ಅಭಿನಯಿಸಿದ ಶಿಖ ಸಿಂಘ್ ರವರ ಒಂದು ದಿನದ ಸಂಭಾವನೆ 25000 ರೂಗಳು, ದ್ರುಪದನ ಪಾತ್ರ ಅಂದರೆ ದ್ರೌಪದಿಯ ತಂದೆಯ ಪಾತ್ರವನ್ನು ನಿರ್ವಹಿಸಿದ ಸುದೇಶ್ ಬದ್ರಿ ರವರಿಗೆ ದಿನಕ್ಕೆ ಇಪ್ಪತ್ತೈದು ಸಾವಿರ ರೂಗಳು, ದುಶ್ಯಾಸನ ಪಾತ್ರ ನಿರ್ವಹಿಸಿದ ನಿರ್ಭಯ ವಾಧ್ವ ಸಂಪಾದನೆ 25 ಸಾವಿರ ರೂಗಳು, ಬಲರಾಮನ ಪಾತ್ರವನ್ನು ವಹಿಸಿದ ತರುಣ್ ಕನ್ನ ರವರಿಗೆ ಒಂದು ದಿನಕ್ಕೆ 35 ಸಾವಿರ ರೂಗಳು ಎಂಬುದಾಗಿದೆ.

ಸಹದೇವ ಪಾತ್ರದಾರಿ ಲಾವಣ್ಯ ಭಾರದ್ವಾಜ್ ರವರ ಒಂದು ದಿನದ ಸಂಭಾವನೆ 35 ಸಾವಿರ ರೂಗಳು, ನಕುಲನ ಪಾತ್ರದಾರಿ ವಿನ್ ರಾಣ ಅವರಿಗೆ ಒಂದು ದಿನಕ್ಕೆ 35 ಸಾವಿರ ರೂಗಳು, ಕುಂತಿಪಾತ್ರವನ್ನು ವಹಿಸಿದ ಶಪಕ್ ನಾಜ್ ರವರು ಒಂದು ದಿನದ ಸಂಭಾವನೆ 35000, ಸುಭದ್ರೆಯ ಪಾತ್ರಧಾರಿ ನಿಬ ಆನಂದ್ ನಿರ್ವಹಣೆ ಅವರಿಗೆ 35000, ಭೀಮನ ಪಾತ್ರದಾರಿ ಸೌರವ್ ಗುಜ್ರ ರವರಿಗೆ ಒಂದು ದಿನ ಕೆ 75 ಸಾವಿರ ರೂಪಾಯಿ, ದುರ್ಯೋಧನ ಪಾತ್ರಧಾರಿ ಅನು ಪಿತ್ ರಂಕ ಅವರಿಗೆ ಒಂದು ದಿನಕ್ಕೆ 85 ಸಾವಿರ ರೂಪಾಯಿ, ಶಕುನಿ ಪಾತ್ರ ಪ್ರಣಿತ್ ಭಟ್ ರವರಿಗೆ ದಿನಕ್ಕೆ 85000 ರೂಪಾಯಿ, ಶಕುನಿ ಪಾತ್ರ ಇಡೀ ಧಾರಾವಾಹಿಯಲ್ಲಿ ಎಷ್ಟು ಮುಖ್ಯವಾಗಿದೆ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ.

ಇನ್ನು ಅತಿಮುಖ್ಯವಾದ ಪಾತ್ರಗಳಾದ ಅರ್ಜುನ ಮತ್ತು ಕೃಷ್ಣರ ಸಂಭಾವನೆಯನ್ನು ನೋಡುವುದಾದರೆ. ಅರ್ಜುನನ ಪಾತ್ರಧಾರಿ ಶರೀಫ್ ರವರಿಗೆ ಒಂದು ದಿನಕ್ಕೆ 2 ಲಕ್ಷ ರೂಪಾಯಿ, ಶ್ರೀಕೃಷ್ಣನ ಪಾತ್ರಧಾರಿ ಸೌರವ್ ರಾಜ್ ಜೈನ್ ಅವರು ಪಡೆಯುತ್ತಿದ್ದ ಸಂಭಾವನೆ 250000. ಇದು ನಿಮ್ಮ ನೆಚ್ಚಿನ ಮಹಾಭಾರತ ಧಾರಾವಾಹಿಯ ಕಲಾವಿದರು ಪಡೆಯುವಂತಹ ಸಂಭಾವನೆ ಯಾಗಿದೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್