ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿ ಸಾಕು, ಎಷ್ಟೇ ಕೂದಲು ಉದುರುತ್ತಿದ್ದರು, ಅತಿ ಬೇಗ ಸೊಂಪಾಗಿ ಬೆಳೆಯುತ್ತದೆ, ಇದು ವೈಜ್ಞಾನಿಕ ಮತ್ತು ಆಧುನಿಕ ಪದ್ಧತಿ !

ಇಂದಿನ ಆಧುನಿಕ ಯುಗದ ಬ್ಯುಸಿ ಲೈಫ್ ನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಮಯ ಸಿಗೋದೇ ಇಲ್ಲ ಕಣ್ರೀ,, ಯಾಕಂದ್ರೆ ಬೆಳಿಗ್ಗೆ ಎದ್ದ ತಕ್ಷಣ ದಿಂದ ಹಿಡಿದು ರಾತ್ರಿ ಮಲಗುವವರೆಗೂ ಮನುಷ್ಯನಿಗೆ ಕೆಲಸದ ಜೊತೆಗೆ ನೂರಾರು ಟೆನ್ಶನ್ ಗಳು ಇದ್ದೇ ಇರುತ್ತವೆ, ಇನ್ನು ದಿನೇದಿನೇ ಬದಲಾಗುತ್ತಿರುವ ವಾತಾವರಣದಿಂದ ಪರಿಸರದಲ್ಲಿ ನಾನಾ ರೀತಿಯ ಬದಲಾವಣೆಗಳಾಗುತ್ತಿದ್ದು, ಮನುಷ್ಯ ತನ್ನ ಆರೋಗ್ಯದ ಮೇಲೆ ಹಿಡಿತವನ್ನು ಕಡಿಮೆ ಮಾಡುತ್ತ ಬರುತ್ತಿದ್ದಾನೆ, ಇದರಿಂದಾಗಿ ನಾನಾ ರೀತಿಯ ತೊಂದರೆಗಳು ಮನುಷ್ಯನ ಆರೋಗ್ಯದ ಮೇಲೆ ಉಂಟಾಗುತ್ತಿವೆ, ಅದರಲ್ಲೂ ಬಹುಮುಖ್ಯವಾಗಿ ಕೂದಲು ಉದುರುವ ಸಮಸ್ಯೆ

ಇಂದು ನಾವು ಹಳೆಯ ಕಾಲದ ಪದ್ಧತಿಯ ಪ್ರಕಾರ ಈ ಬ್ಯುಸಿ ಲೈಫ್ನಲ್ಲಿ ನಮ್ಮ ಕಮಿಟ್ಮೆಂಟ್ ಗಳ ಜೊತೆಗೆ ಆರೋಗ್ಯವನ್ನು ಹೇಗೆ ಕಾಪಾಡಬೇಕು ಮತ್ತು ಕೂದಲು ಉದುರುವ ಸಮಸ್ಯೆಯಿಂದ ಹೇಗೆ ಮುಕ್ತಿ ಹೊಂದಬೇಕು ಅದರ ಜೊತೆಗೆ ಸಣ್ಣ ವಯಸ್ಸಿನಲ್ಲಿಯೇ ಬಿಳಿ ಕೂದಲು ಬರುವ ಸಮಸ್ಯೆಯನ್ನು ಹೇಗೆ ಹೊಡೆದೋಡಿಸಬಹುದು ಎಂದು ತಿಳಿಸಿಕೊಡುತ್ತೇವೆ, ಇದನ್ನು ಪಾಲಿಸುವ ಮುಖಾಂತರ ಕೂದಲು ಉದುರುವ ಸಮಸ್ಯೆಯಿಂದ ಬಹುಬೇಗ ಮುಕ್ತಿ ಹೊಂದಬಹುದು,, ಇದನ್ನು ಪೂರ್ತಿಯಾಗಿ ಓದಿ ನಿಮ್ಮ ಸಮಸ್ಯೆಯಿಂದ ಮುಕ್ತಿ ಹೊಂದಿಕೊಂಡು, ಇದನ್ನು ಶೇರ್ ಮಾಡುವ ಮುಖಾಂತರ ನಿಮ್ಮ ಸ್ನೇಹಿತರಿಗೂ ತಿಳಿಸಿ.

ನಾವು ಹೇಳಿದ್ದನ್ನು ಬಿಡಿ ನೀವು ಈಗಾಗಲೇ ಸಾಕಷ್ಟು ಆಯುರ್ವೇದಿಕ್ ಮೆಡಿಸನ್ ಹಾಗೂ ಇಂಗ್ಲಿಷ್ ಮೆಡಿಸನ್ ಮತ್ತು ಮನೆಮದ್ದುಗಳನ್ನು ಪ್ರಯತ್ನ ಮಾಡಿರುತ್ತೀರಿ ಅಲ್ಲವೇ ??,, ಚಿಂತೆ ಬಿಡಿ ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಕೊರಗುತ್ತಾ ಕೂರಬೇಡಿ ಈ ರೀತಿ ಮಾಡಿ ಸಾಕು,, ಈ ಸಮಸ್ಯೆಯಿಂದ ನೀವು ಮುಕ್ತಿ ಹೊಂದಲು ನಿಮಗೆ ಬೇಕಾಗಿರುವುದು ಒಂದು ಸಣ್ಣ ಪದಾರ್ಥ ಮಾತ್ರ ಅದು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಎಲ್ಲಾ ಕಡೆಯೂ ಸಿಗುತ್ತದೆ,, ಅದೇನ್ ಅಂತ ಯೋಚನೆ ಮಾಡ್ತಾ ಇದ್ದೀರಾ ಅದೇ ರೀ ಮೆಂತ್ಯ ಕಾಳು.

ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಎರಡು ರೀತಿ ಮಾಡಿ ಸಾಕು ಒಂದು “”ಟೋನರ್”” ಮತ್ತೊಂದು “”ಹೇರ್ ಪ್ಯಾಕ್”” ಸರಿ ಮುಂದೆ ನೋಡೋಣ ಬನ್ನಿ,, ಮೊದಲಿಗೆ 2 ರಿಂದ 3 ಸ್ಪೂನ್ ನಷ್ಟು ಮೆಂತ್ಯ ಕಾಳನ್ನು ಒಂದು ಬೌಲ್ ನಲ್ಲಿ 2 ದಿನಗಳವರೆಗೆ ನೀರಿನಲ್ಲಿ ನೆನೆಸಿಡಿ,, ಎರಡು ದಿನಗಳವರೆಗೆ ನೀರಿನಲ್ಲಿ ನೆನೆಸಿಟ್ಟ ಮಂತ್ಯ ಕಾಳಿನ ನೀರು, ಮೆಂತ್ಯ ಟೋನರ್ ಆಗಿ ಬದಲಾಗಿರುತ್ತದೆ,, ಮತ್ತೆ ಇನ್ನೊಂದು ವಿಧಾನವೆಂದರೆ ಅದೇ ನೆನೆಸಿಟ್ಟ ಮೆಂತ್ಯ ಕಾಳನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿ, ತಲೆಕೂದಲಿನ ಪೂರ್ತಿ ಲೇಪನ ಮಾಡಬೇಕು,, ಒಂದು ಗಂಟೆಯ ಬಳಿಕ ಅದನ್ನು ನೀರಿನಲ್ಲಿ ವಾಸ್ ಮಾಡಬೇಕು.

ಇದಾದ ಬಳಿಕ ನೀವು ಮೆಂತ್ಯ ಕಾಳಿನಿಂದ ಮಾಡಿಕೊಂಡು ನೀರನ್ನು,, ಕೊಬ್ಬರಿ ಎಣ್ಣೆ,, ಅರಳೆಣ್ಣೆ ಹಾಗೂ ಒಂದು ಸ್ಪೂನ್ ಅಲೋವೆರಾ ಜೆಲ್ ಜೊತೆಗೆ ಬೆರೆಸಿ,, ತಲೆಯ ಪೂರ್ತಿ ಲೇಪನ ಮಾಡಬೇಕು,, ಇದಾದ ಬಳಿಕ ಇದನ್ನು ಸುಮಾರು ಒಂದು ಗಂಟೆಗಳ ಕಾಲ ಹಾಗೆಯೇ ಬಿಡಬೇಕು,, ನಂತರ ಕೈ ಬೆಚ್ಚಗಿನ ಬಿಸಿ ನೀರಿನಲ್ಲಿ ತಲೆಯನ್ನು ತೊಳೆದುಕೊಂಡರೆ ಸಾಕು,, ಇದನ್ನು ಪ್ರತಿದಿನ ನೀವು 21 ದಿನಗಳವರೆಗೆ ಮಾಡಬೇಕು ಇದಾದ ಬಳಿಕ ಉದುರಿ ಹೋಗಿರುವ ಕೂದಲುಗಳು ಮತ್ತೆ ಮರುಕಳಿಸಲು ಪ್ರಾರಂಭ ಮಾಡುತ್ತವೆ,, ನೆನಪಿರಲಿ ನಿಮ್ಮ ತಲೆಯಲ್ಲಿನ ಕೂದಲಿನ ಬೇರು ಇದ್ದರೆ ಮಾತ್ರ ಕೂದಲು ಮತ್ತೆ ವಾಪಸ್ ಬರಲು ಸಾಧ್ಯ ಇಲ್ಲದಿದ್ದರೆ ಸ್ವಲ್ಪ ಕಷ್ಟವೇ.

ಇನ್ನು ನಮ್ಮ ಆಧುನಿಕ ಶೈಲಿಯ ಬ್ಯುಸಿ ಲೈಫ್ನಲ್ಲಿ, ನಾವು ನಮ್ಮ ಆರೋಗ್ಯದ ಮೇಲೆ ಕೇರ್ ತೆಗೆದುಕೊಳ್ಳುವುದೇ ಇಲ್ಲ,, ಪ್ರತಿಯೊಬ್ಬ ಮನುಷ್ಯನು ವಾರಕ್ಕೆ ಮೂರು ಬಾರಿಯಾದರೂ ವ್ಯಾಯಾಮ ಮಾಡಬೇಕು ಅದಿಲ್ಲದಿದ್ದರೂ ಕೊನೆಯದಾಗಿ ಒಂದು ಪಕ್ಷ ಐದರಿಂದ ಆರು ಕಿಲೋಮೀಟರುಗಳ ವರೆಗೂ ನಡೆದಾಡಿ ಬರಬೇಕು,, ಮತ್ತು ಪ್ರತಿದಿನ ಶೀರ್ಷಾಸನ ವನ್ನು ಮಾಡಬೇಕು (headdown pose) ಶೀರ್ಷಾಸನ ಎಂದರೆ, ತಲೆ ಕೆಳಗಡೆ ಮಾಡಿ ಕಾಲು ಮೇಲೆ ಮಾಡುವುದು, ಇದನ್ನು ಪ್ರತಿದಿನ ಆರು ನಿಮಿಷಗಳ ಕಾಲ ಮಾಡಬೇಕು,, ಇದರಿಂದ ಭೂಮಿಯ ಗುರುತ್ವಾಕರ್ಷಣ ಬಲದಿಂದ ನಾವು ಉಲ್ಟಾ ನಿಂತು ಕೊಳ್ಳುವುದರಿಂದ ರಕ್ತ ಸರಾಗವಾಗಿ ಮೆದುಳಿಗೆ ಹರಿಯುತ್ತದೆ ಅಂದರೆ ಕೂದಲಿನ ಬುಡುಕ್ಕು ಸಹ ಹರಿಯುತ್ತದೆ.

ಇದರಿಂದ ಸ್ಕ್ಯಲ್ಪ್ ಅಂದರೆ ತಲೆಯ ಮೇಲ್ಪದರದ ಚರ್ಮ, ಇಲ್ಲಿಯೇ ಕೂದಲಿನ ಬೇರುಗಳು ಹುಟ್ಟಿಕೊಂಡು ಉದ್ದವಾಗಿ ಬೆಳೆಯುವುದು, ರಕ್ತದಲ್ಲಿ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶಗಳು ಹರಿದಾಡುತ್ತಿರುತ್ತವೆ,, ಈ ಪೌಷ್ಟಿಕಾಂಶಗಳು ತಲೆಯ ಬುಡಕ್ಕೆ ಹೋಗಿ ಅಂದರೆ ಕೂದಲುಗಳ ಬುಡಕ್ಕೆ ಹೋಗಿ, ಅಸಮತೋಲನ ವಾಗಿರುವ ಪೌಷ್ಟಿಕಾಂಶಗಳನ್ನು ತುಂಬಿಸುತ್ತದೆ ಇದರಿಂದ, ಸಾಕಷ್ಟು ಉದುರಿ ಹೋಗಿರುವ ಕೂದಲುಗಳು ಸಹ ಮರುಕಳಿಸುತ್ತವೆ,, ಯೋಗಶಾಸ್ತ್ರದಲ್ಲಿ ಸಹ ಶೀರ್ಷಾಸನದ ಬಗ್ಗೆ ಸಾಕಷ್ಟು ಹೇಳಿದ್ದಾರೆ ಇದರಿಂದ ಕೂದಲು ಬೆಳೆಯುವುದು ಒಂದೇ ಅಲ್ಲ ಮುಖದಲ್ಲಿ ಕಾಂತಿ ಬರುತ್ತದೆ, ಕಣ್ಣುಗಳಲ್ಲಿ ಕಾಂತಿ ಬರುತ್ತದೆ, ಮುಖದಲ್ಲಿ ಮೂಡಿರುವ ನೆರಿಗೆಗಳು ಕಡಿಮೆಯಾಗುತ್ತವೆ ಹಾಗೂ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ,, ಇವೆಲ್ಲವನ್ನು ತಪ್ಪದೆ ಪ್ರತಿದಿನ ಪಾಲಿಸಬೇಕು ಕೊನೆಯ ಪಕ್ಷದಲ್ಲಿ 21 ದಿನವಾದರೂ ನೀವು ಇದನ್ನು ಮಾಡಲೇಬೇಕು ಸಾಧ್ಯವಾದರೆ 64 ದಿನಗಳವರೆಗೆ ಮಾಡಿ,.. ಮಾಹಿತಿ ಇಷ್ಟವಾಗಿದ್ದರೆ ತಪ್ಪದೇ ಇದನ್ನು ಶೇರ್ ಮಾಡಿ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್