ಎಲ್ಲರನ್ನೂ ಕೈಹಿಡಿದು ಕಾಪಾಡುವ, ಕಂಚಿಯ ಆ ತಾಯಿಯನ್ನು ಕಾಮಾಕ್ಷಿ ಅಂತ ಯಾಕೆ ಕರೀತಾರೆ ಗೊತ್ತಾ? ಅಲ್ಲಿನ ವಿಶೇಷ ವೇನು ಗೊತ್ತಾ??

ಸ್ನೇಹಿತರೆ! ಇಲ್ಲಿದೆ ಆ ಜಗನ್ಮಾತೆಯ ಶಕ್ತಿಪೀಠ, ಇಲ್ಲಿಗೆ ಬಂದು ದೇವಿಯ ದರ್ಶನ ಮಾಡಿದರೆ ಸಕಲ ಪಾ’ಪವು ಕರಗಿಹೋಗುತ್ತದೆಯಂತೆ, 18 ಶಕ್ತಿ ಪೀಠಗಳಲ್ಲಿ ಈ ಸ್ಥಳ ಯಾವುದು, ಇಲ್ಲಿ ನೆಲೆನಿಂತಿರುವ ದೇವಿಯ ಸ್ವರೂಪ ಯಾವುದು‍? ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಅದೇ ಕಂಚಿ ಕಾಮಾಕ್ಷಿ, ಮಧುರೆ ಮೀನಾಕ್ಷಿ ಕಾಶಿ ವಿಶಾಲಾಕ್ಷಿ, ಈ ಮೂರು ಹೆಸರನ್ನು ಕೇಳದ ಭಾರತೀಯರು ಇಲ್ಲ. ಈ ಮೂರು ಸ್ಥಳಗಳಲ್ಲಿ ಭಕ್ತರನ್ನು ಸಲಹುತ್ತಿರುವ ಆ ಮಹಾ ಮಾತೆಯೆ ಆದಿಪರಾಶಕ್ತಿ. ಕಂಚಿಯಲ್ಲಿರುವ ಈ ದೇವಿಗೆ ಕಾಮಾಕ್ಷಿ ಎಂದು ಕರೆಯುವುದು ಏಕೆ ಗೊತ್ತಾ? ಸಂಸ್ಕೃತದಲ್ಲಿ ಕಾ ಎನ್ನುವ ಪದ ವಿದ್ಯಾದರೆ ಸರಸ್ವತಿಯನ್ನು ಪ್ರತಿನಿಧಿಸುತ್ತದೆ. ಮಾ ಪದದ ಅರ್ಥ ಐಶ್ವರ್ಯ ಲಕ್ಷ್ಮಿ, ಉಳಿದಂತೆ ಅಕ್ಷಿ ಎಂದರೆ ಕಣ್ಣು. ಹೀಗೆ ಕಾಮ ಪ್ಲಸ್ ಅಕ್ಷಿ ಎಂದರೆ ವಿದ್ಯೆ ಮತ್ತು ಐಶ್ವರ್ಯ ಎನ್ನು ಕರುಣಿಸೋ ತುಂಬು ಕಣ್ಣುಳ್ಳ ತಾಯಿ ಎಂದು ಅರ್ಥ. ಪ್ರೀತಿ ಕರುಣೆ ಹೊಂದಿರೋ ಮಮತಾಮಯಿ ಎಂದು ಸಹ ಭಕ್ತರು ಆರಾಧಿಸುತ್ತಾರೆ.

ಈ ಕಂಚಿ ಪೀಠವನ್ನು ಕಂಚಿ ಕಾಮಕೋಟಿ ಎಂದೂ ಸಹ ಕರೆಯಲಾಗುತ್ತದೆ. ಅದಕ್ಕೆ ಕಾರಣ ಏನು ಎನ್ನುವುದನ್ನು ನೋಡುವುದಾದರೆ ಅಲ್ಲಿ ನಮಗೆ ಕಾಮಾಕ್ಷಿದೇವಿಯು ರೌ’ದ್ರ’ವತಾರ ತಾಳಿದುದರ ಮಾಹಿತಿ ಕಾಣಿಸುತ್ತದೆ. ಹೌದು, ಶಾಂತ ಸ್ವರೂಪಿಯಾಗಿ, ಧ್ಯಾನ ಮುದ್ರೆಯಲ್ಲಿ ಇರುವ ಕಾಮಾಕ್ಷಿಯು ಆಗೊಮ್ಮೆ ರೌ’ದ್ರಾ’ವತಾರ ತಾಳಿದಳು.

ಅದಮನೊಬ್ಬನ ಸಂ’ಹಾರಕ್ಕೆ ಒದಗಿಬಂದಿದ್ದ ಸಮಯ ಅದು. ರಾ’ಕ್ಷಸ ಅಂಧಕಾಸುರನ ಹೆಸರು ನೀವೆಲ್ಲರೂ ಕೇಳಿಯೇ ಇರುತ್ತೀರಿ, ಈತ ಮಹಾನ್ ಶಕ್ತಿವಂತ ಸಾಕ್ಷಾತ್ ಬ್ರಹ್ಮನಿಂದಲೇ ಹಲವು ವರಗಳನ್ನು ಪಡೆದಿದ್ದ. ವರವನ್ನು ಪಡೆದು ಪರಾ’ಕ್ರ’ಮಿಯಾಗಿ ಭೂಲೋಕದ ಋಷಿಮುನಿಗಳಿಗೆ ಹಾಗೂ ದೇವತೆಗಳಿಗೆ ಹಲವು ರೀತಿಯ ತೊಂ’ದರೆಗಳನ್ನು ಕೊಡುತ್ತಿದ್ದ.

ಬ್ರಹ್ಮನಿಂದಲೇ ವರಪಡೆದ ಈತನನ್ನು ಶಿವನು ಸಂ’ಹಾರ ಮಾಡಲು ಸಾಧ್ಯವಿಲ್ಲದ ಕಾರಣ, ಹೀಗಾಗಿ ಈಶ್ವರ ಅಂದು ದೇವ ಗಣವನ್ನು ಪರಾಶಕ್ತಿಯ ಬಳಿಗೆ ಕಳಿಸುತ್ತಾನೆ. ಅವರ ಅಳಲನ್ನು ನೋಡಲಾಗದ ತಾಯಿ ಅಂಧಕಾಸುರ ನನ್ನು ಸಂ’ಹರಿಸಲು ಸಿದ್ಧವಾಗುತ್ತಾಳೆ. ಒಂದು ಗುಹೆಯಲ್ಲಿ ಕುಳಿತಿದ್ದ ಅಂಧಕಾಸುರನನ್ನು ಸಂ’ಹರಿಸಲು ಕಾಮಾಕ್ಷಿ ದೇವಿಯ ರು’ದ್ರಾ’ವತಾರ ವನ್ನು ತಾಳಿದಳು. 18 ಕೈಗಳಲ್ಲಿ 18 ಆಯುಧಗಳನ್ನು ಹಿಡಿದು ಕ್ರೂ’ರ ರಾ’ಕ್ಷಸನ ಸಂ’ಹಾರ ಮಾಡಿದಳು ಎನ್ನುತ್ತದೆ ಪುರಾಣ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್