ಯಾರು ಬ್ರೇಕ್ ಮಾಡಲಾಗದ ಟಾಪ್ 5 IPL ರೆಕಾರ್ಡ್..!

ನಮಸ್ಕಾರ ಸ್ನೇಹಿತರೆ, ಕ’ರೋನ ಮ’ಹಾ’ಮಾರಿ ವಕ್ಕರಿಸದೆ ಇದ್ದಿದ್ರೆ ಮಾರ್ಚ್ 29 ರಿಂದಲೇ ಐಪಿಎಲ್ ಆರಂಭವಾಗಿ, ಈಗಾಗಲೇ ಟೂರ್ನಿ ಮುಗಿದಿರುತ್ತಿತ್ತು. ಆದರೆ ಕ’ರೊ’ನಾದಿಂದ ಹದಿಮೂರನೇ ಆವೃತ್ತಿ ಮೆಗಾ ಟೂರ್ನಿ ಮುಂದೂಡಲ್ಪಟ್ಟಿತ್ತು. ಟೂರ್ನಿ ನಡೆಯುತ್ತೋ ನಡಿಯಲ್ಲವೂ ಅನ್ನೋ ಡೌಟಿತ್ತು. ಕೊನೆಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಸೇರಿದಂತೆ ಸಂಬಂಧಪಟ್ಟ ಎಲ್ಲರ ಶ್ರಮದಿಂದ ಐಪಿಎಲ್ 2020 ನಡೆಯುತ್ತಿದೆ.

ದಿನೇದಿನೇ ಟೂರ್ನಿ ರೋಚಕ ಘಟ್ಟ ತಲುಪುತ್ತಿದೆ. ಹತ್ತಾರು ದಾಖಲೆಗಳಿಗೆ ಸಾಕ್ಷಿಯಾಗುತ್ತಿದೇ. ಬನ್ನಿ ಒಮ್ಮೆ ಮೆಗಾ ಟೂರ್ನಿ ಹೈತಿಹಾಸಿಕ ರೆಕಾರ್ಡ್ ಗಳತ್ತ ಚಿತ್ತ ಹರಿಸೋಣ. ಐಪಿಎಲ್ ಅಂಗಳದಲ್ಲಿ ಲೆಕ್ಕವಿಲ್ಲದಷ್ಟು ರೆಕಾರ್ಡ್ಗಳು ನಿರ್ಮಾಣವಾಗಿದೆ. ಹಾಗೆ ಅನೇಕ ರೆಕಾರ್ಡ್ಗಳು ಬ್ರೇಕ್ ಆಗುತ್ತಿವೆ. ಆದರೆ ಕೆಲವೊಂದು ರೆಕಾರ್ಡ್ ಗಳನ್ನು ಮಾತ್ರ ಎಂದು ಎಂದೆಂದಿಗೂ ಮುರಿಯಲು ಆಗುವುದಿಲ್ಲ ಯಾರು ಬ್ರೇಕ್ ಮಾಡಲಾಗದ ಟಾಪ್ 5 ಪಟ್ಟಿ ಇಲ್ಲಿದೆ ನೋಡಿ.

ನಂಬರ್ 5, “ಗರಿಷ್ಠ ವ್ಯಕ್ತಿಗತ ಸ್ಕೋರ್”, ನಿಮಗೆ ಗೊತ್ತಿರೋ ಹಾಗೆ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ,, ಅವರ ಕೆಲವು ದಾಖಲೆಗಳನ್ನು ಸದ್ಯ ಯಾರು ಬ್ರೇಕ್ ಮಾಡೋದಕ್ಕೆ ಆಗೋದಿಲ್ಲ, ಅವುಗಳಲ್ಲೊಂದು ಗರಿಷ್ಠ ವ್ಯಕ್ತಿಗತ ಸ್ಕೋರ್ ಇದಾಗಿದೆ. ನಂಬರ್ 4- “ತಂಡದ ಅತಿ ಹೆಚ್ಚು ರನ್”, 2013ರಲ್ಲಿ ಪುಣೆ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದ ಆಟಗಾರ ಕ್ರಿಸ್ ಗೇಲ್ 175 ರನ್ ಬಾರಿಸಿದರು. ಆ ಪಂದ್ಯದಲ್ಲಿ ಆರ್ಸಿಬಿ ಕಲೆಹಾಕಿದ 263 ರನ್ನೇ ಐಪಿಎಲ್ ಇತಿಹಾಸದಲ್ಲಿ ತಂಡವೊಂದರ ಅತ್ಯಧಿಕ ಸ್ಕೋರ್.

ನಂಬರ್ 3: ತಂಡದ ಅತಿ ಕಡಿಮೆ ಸ್ಕೂರ್. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ದಾಖಲೆ ಆರ್ಸಿಬಿ ಹೆಸರಲ್ಲಿ ಹೇಗಿದೆಯೋ, ಅದೇ ರೀತಿ ಅತಿ ಕಡಿಮೆ ರನ್ ಕಲೆಹಾಕಿದ ತಂಡ ಕೂಡ ಆರ್ಸಿಬಿಯೇ. ನಂಬರ್ 2: ಸತತ ಗೆಲುವು, ಯಾವ ತಂಡ ಅದ್ಭುತ ಫಾರ್ಮ್ ನಲ್ಲಿ ಇರುತ್ತದೆಯೋ ಆ ತಂಡ ನಿರಂತರ ಗೆಲುವನ್ನು ಪಡೆಯುತ್ತದೆ. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ನಿರಂತರ ಗೆಲುವನ್ನು ಪಡೆದ ತಂಡ ಎಂಬ ಹೆಗ್ಗಳಿಕೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಹೆಸರಾಗಿದೆ. 2014 ಟೂರ್ನಿಯಲ್ಲಿ ಸತತ ಒಂಬತ್ತು ಪಂದ್ಯಗಳನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಗೆದ್ದಿತ್ತು.

ನಂಬರ್ 1: ಒಂದು ಓವರ್ನಲ್ಲಿ ಅತಿ ಹೆಚ್ಚು ರನ್, 2007 ಟಿ20 ವಿಶ್ವಕಪ್ ನಲ್ಲಿ ಭಾರತದ ಯುವರಾಜ್ ಸಿಂಗ್ ಇಂಗ್ಲೆಂಡ್ ನ ಸೂವೂಟ್ ಬ್ರಾಡ್ ಗೆ 6 ಬಾಲಿಗೆ 6 ಸಿಕ್ಸ್ ಅನ್ನು ಬಾರಿಸಿದರು. ಇದು ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ ಒಂದು ಓವರ್ಗೆ ಬಂದ ಅತ್ಯಧಿಕ ಸ್ಕೋರ್. ಅದೇ ಐಪಿಎಲ್ ನಲ್ಲಿ ಒಂದು ಓವರ್ಗೆ ಅತಿ ಹೆಚ್ಚು ರನ್ ಬಾರಿಸಿದ ಖ್ಯಾತಿ ಕೂಡ ಕ್ರಿಸ್ ಗೇಲ್ ಗೆ ಸೇರುತ್ತೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್