ಶ್ರೀಮಂತರು ಖರೀದಿ ಮಾಡಲು ಹಿಂದೆ ಮುಂದೆ ನೋಡುವ ಅತ್ಯಂತ ದುಬಾರಿ ತರಕಾರಿ ಯಾವುದು ಗೊತ್ತಾ? ಕೆಜಿ ಗೆ ಬೆಲೆ ಎಷ್ಟು ಗೊತ್ತಾ?

ಸ್ನೇಹಿತರೇ, ತರಕಾರಿಗಳನ್ನು ಮಾಧ್ಯಮ ವರ್ಗದವರು ಚೌಕಾಸಿ ಮಾಡಿ ಖರೀದಿ ಮಾಡುವರನ್ನು ನೋಡಿರುತ್ತೀರಿ. ತರಕಾರಿ ಇಲ್ಲದೇ ಹೆಚ್ಚು ದಿನ ಆಹಾರ ಸೇವಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ತರಕಾರಿಗಳನ್ನು ಸೇವಿಸದೇ ಹೋದಲ್ಲಿ ದೇಹದ ಶ’ಕ್ತಿ ಕ್ರಮೇಣ ಕಡಿಮೆಯಾಗುತ್ತದೆ. ಹೀಗೆ ಜೀವನಕ್ಕೆ ಅಂತ್ಯಗತ್ಯವಾಗಿರುವ ತರಕಾರಿ ಬೆಲೆಗಳು ಸಾಮಾನ್ಯವಾಗಿ ಮಾಂ’ಸಾಹಾರಿ ಉತ್ಪನ್ನಗಳಿಗಿಂತ ತೀರಾ ಕಡಿಮೆ. ಆದರೆ ಜಗತ್ತಿನಲ್ಲಿ ಅಂತಹ ಒಂದು ತರಕಾರಿ ಇದೆ, ಅದು ಮಾಂ’ಸಾಹಾರಿ ಉತ್ಪನ್ನಗಳಿಗಿಂತ ಅನೇಕ ಪಟ್ಟು ಹೆಚ್ಚು ಬೆಲೆ ಪಡೆದುಕೊಂಡಿದೆ. ಇಂದು ನಾವು ಅಂತಹ ಒಂದು ತರಕಾರಿ ಬಗ್ಗೆ ಹೇಳಲಿದ್ದೇವೆ. ಅದರ ಬೆಲೆ ಎಷ್ಟು ದೊಡ್ಡದಾಗಿದೆ ಎಂದರೇ ದೊಡ್ಡ ಶ್ರೀಮಂತರು ಸಹ ಅದನ್ನು ಖರೀದಿಸುವ ಮೊದಲು 10 ಬಾರಿ ಯೋಚಿಸುತ್ತಾರೆ.

ಹೌದು ಸ್ನೇಹಿತರೇ, ಹಾಪ್ ಕೋನ್ ಎಂಬುವ ಹೂವಾದ ರೀತಿ ಕಂಡು ಬರುವ ತರಕಾರಿಯ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ. ಈ ತರಕಾರಿಯನ್ನು ಅಡುಗೆಯಲ್ಲಿ ಬಳಸಬಹುದಾಗಿದೆ. ಆದರೆ ಯಾರು ಈ ತರಕಾರಿಯನ್ನು ಅಡುಗೆಗಾಗಿ ಕೊಂಡು ಕೊಳ್ಳುವುದಿಲ್ಲ, ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡಿದರೂ ಕೂಡ ಜನರು ಇದರ ಬಗ್ಗೆ ಕೂಡ ಕೇಳಿರುವುದಿಲ್ಲ, ಯಾಕೆಂದರೆ ಇದು ಸಾಮಾನ್ಯ ಮಾರುಕಟ್ಟೆಗಳಲ್ಲಿ ಸಿಗುವುದಿಲ್ಲ.

ಯಾಕೆಂದರೆ ಈ ತರಕಾರಿಯ ಬೆಲೆ ಪ್ರತಿ ಕೆ.ಜಿ.ಗೆ 1000 ಯೂರೋ ಆಗಿದೆ, ಅಂದರೆ ಭಾರತೀಯ ರೂಪಾಯಿ ಪ್ರಕಾರ ಪ್ರತಿ ಕೆ.ಜಿ.ಗೆ ಸುಮಾರು 82 ಸಾವಿರ ರೂಪಾಯಿಗಳ ಬೆಲೆ ಇದೆ. ಈ ತರಕಾರಿಯ ಹೆಸರು ‘ಹಾಪ್’ ಮತ್ತು ಅದರಲ್ಲಿರುವ ಹೂವನ್ನು ‘ಹಾಪ್ ಕೋನ್’ ಎಂದು ಕರೆಯಲಾಗುತ್ತದೆ.ಇದು ಯಾವುದೇ ಅಂಗಡಿ ಅಥವಾ ಮಾರುಕಟ್ಟೆಯಲ್ಲಿ ನೀವು ವಿರಳವಾಗಿ ನೋಡುವ ತರಕಾರಿ. ಇದಕ್ಕೆ ಕಾರಣವೆಂದರೆ ಇದನ್ನು ಬಿ’ಯರ್‌ನಲ್ಲಿ ಬಳಸುವುದಕ್ಕಾಗಿ ಬೆಳೆಸಲಾಗುತ್ತದೆ. ಇದರ ಹೂವನ್ನು ‘ಹಾಪ್ ಕೋನ್’ ಎಂದು ಕರೆಯಲಾಗುತ್ತದೆ. ಆ ಹೂವನ್ನು ಬಿ’ಯರ್‌ನಲ್ಲಿ ಬಳಸಲಾಗುತ್ತದೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್