ಹಣಕ್ಕಾಗಿ ಯಾರ ಮುಂದೆ ಕೈ ಚಾಚಾ ಬೇಕಿಲ್ಲ, ಒಂದು ತಂತ್ರ ಮಾಡಿ ಸಾಕು ನಿಮ್ಮ ಕೈಯಲ್ಲಿ ದುಡ್ಡೇ ದುಡ್ಡು..!

ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆ ಅಥವಾ ಜಗಳ, ಕಿರಿಕಿರಿಗೆ ಅಥವಾ ದೃಷ್ಟಿದೋಷ ಸಮಸ್ಯೆಗಳಿಗೆ ಇಲ್ಲಿದೆ ಒಂದು ಸುಲಭ ಪರಿಹಾರ. ಬೇವಿನ ಸೊಪ್ಪು ನಿಮಗೆಲ್ಲರಿಗೂ ತಿಳಿದಿದೆ. ಬೇವಿನ ಸೊಪ್ಪನ್ನು ಲಕ್ಷ್ಮಿ ತಾಯಿಯ ಸ್ವರೂಪವೆಂದು ಎಷ್ಟು ದೇವಸ್ಥಾನಗಳಲ್ಲಿ ಪೂಜಿಸಲಾಗುತ್ತದೆ. ಬೇವಿನ ಸೊಪ್ಪಿನಿಂದ ನಿಮ್ಮ ಆರ್ಥಿಕ ಪರಿಸ್ಥಿತಿಗಳು ಮನೆಯಲ್ಲಿ ಆಗುವಂತಹ ಕಿರಿಕಿರಿಗಳು, ಮಾನಸಿಕವಾಗಿ ನೆಮ್ಮದಿ ಇಲ್ಲದಿರುವುದು, ಏನೇ ಇದ್ದರೂ ಎಲ್ಲವನ್ನು ಪರಿಹಾರ ಮಾಡಿಕೊಳ್ಳಬಹುದು.

ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸಹ ನಿವಾರಣೆಯಾಗಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಹೀಗಾಗಿ ಯಾರೂ ಇಂತಹ ಕಷ್ಟಗಳಿಂದ ಬಳಲುತ್ತಿದ್ದೀರಾ ಅವರು ತಪ್ಪದೇ ಈ ತಂತ್ರವನ್ನು ಪಾಲಿಸಿ ಫಲವನ್ನು ಪಡೆಯಿರಿ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಬಿಳಿಬಟ್ಟೆ. ಆ ಬಿಳಿ ಬಟ್ಟೆಯಲ್ಲಿ ಒಂದು ಹಿಡಿ ಕಲ್ಲುಪ್ಪನ್ನು ಹಾಕಬೇಕು. ಲಕ್ಷ್ಮೀದೇವಿಯು ಸಮುದ್ರದಲ್ಲಿಯೇ ಇರುವುದರಿಂದ ಕಲ್ಲುಪ್ಪನ್ನು ಲಕ್ಷ್ಮಿ ತಾಯಿಯ ಸ್ವರೂಪ ಎನ್ನುತ್ತಾರೆ.

ಉಪ್ಪನ್ನು ಹಾಕಿದ ನಂತರ ಬೇವಿನ ಎಲೆ ಇನ್ನು ಸ್ವಲ್ಪ ಹಾಕಬೇಕು. ನಂತರ ಮೂರು ಬಾರಿ ಒಂದೊಂದು ಚಿಟಿಕೆಯಷ್ಟು ಕುಂಕುಮವನ್ನು ಹಾಕಬೇಕು. ಅದರ ಮೇಲೆ 51 ರೂಪಾಯಿ ಹಾಕಿ ಒಂದು ಗಂಟನ್ನು ಕಟ್ಟಬೇಕು.
ಮೇಲಿನಂತೆ ಮಾಡಿರುವುದನ್ನು ನಿಮ್ಮ ಮನೆಯ ಮುಂದೆ ಕಟ್ಟಬೇಕು. ಎಷ್ಟು ದಿನ ಕಟ್ಟಬೇಕೆಂದರೆ 11 ದಿನದವರೆಗೂ ಮನೆಯ ಬಾಗಿಲಿನ ಮುಂದೆ ಅಥವಾ ಗೇಟಿನಬಳಿ ಕಟ್ಟಬೇಕು. ಹನ್ನೊಂದು ದಿನ ಮುಗಿದ ನಂತರ ಆ ಗಂಟನ್ನು ತೆಗೆದು 51 ರೂಪಾಯಿಯನ್ನು ನಿಮ್ಮ ಬೀರುವಿನ ಒಳಗಡೆ ಅಥವಾ ಗಲ್ಲದ ಪೆಟ್ಟಿಗೆಯೊಳಗೆ ಖರ್ಚು ಮಾಡದಂತೆಯೇ ಜೀವನಪರ್ಯಂತ ಇಟ್ಟುಕೊಳ್ಳಬೇಕು.

ನಂತರ ಮಿಕ್ಕ ಗಂಟನೂ ಹರಿಯುವಂತಹ ನದಿಗೆ ಬಿಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಯಾವುದೇ ದೃಷ್ಟಿ ಬೀಳುವುದಿಲ್ಲ. ಯಾವ ಜಗಳವು ಇರುವುದಿಲ್ಲ ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆಯಿರುವುದಿಲ್ಲ ಈ ತಂತ್ರವನ್ನು ಮಾಡಿದರೆ ನಿಮ್ಮ ಕೈಯಲ್ಲಿ ದುಡ್ಡೇ ದುಡ್ಡು. ಹೀಗಾಗಿ ತಪ್ಪದೇ ಈ ತಂತ್ರವನ್ನು ಮಾಡಿ ಹಾಗೂ ನಿಮ್ಮ ನೆರೆಹೊರೆಯವರು ಯಾರಾದರೂ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಅವರಿಗೂ ಈ ತಂತ್ರವನ್ನು ತಿಳಿಸಿ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್