ಹೆಂಡತಿಗೆ ಬೇರೆ ಸಂಬಂಧ ಇದ್ದಾಗ, ಡಿವೋರ್ಸ್ ಕೊಟ್ಟರೆ ಜೀವನಾಂಶ ಕೊಡಬೇಕು ??

ಸ್ನೇಹಿತರೆ! ಈ ಮೇಲಿನ ವಿಷಯವನ್ನು ಒಂದು ಪುಟ್ಟ ಕಥೆಯ ಮೂಲಕ ತಿಳಿಯೋಣ ಬನ್ನಿ. ನನ್ನ ಅಣ್ಣ ಮದುವೆಯಾಗಿ ಹತ್ತು ವರ್ಷಕ್ಕೂ ಮೇಲಾಗಿದೆ. ಅವರಿಗೆ ಇಬ್ಬರು ಮಕ್ಕಳು. ಅವರ ಮದುವೆ ದೇವಸ್ಥಾನದಲ್ಲಿ ಆಗಿತ್ತು. ನಮ್ಮಣ್ಣನ ಹೆಂಡತಿಗೆ ಬೇರೆ ವ್ಯಕ್ತಿಯ ಜೊತೆ ಸಂಬಂಧ ಇರುವುದು ತಿಳಿದುಬಂದಾಗ ನಮ್ಮಣ್ಣ ವಿಚಾರಿಸಿದಾಗ ಆಕೆಗೆ ಮೊದಲೇ ಬೇರೆಯವರ ಜೊತೆ ಮದುವೆ ಆಗಿದ್ದು ಅದನ್ನು ಮುಚ್ಚಿಟ್ಟು ನನ್ನ ಅಣ್ಣನನ್ನು ಮದುವೆಯಾಗಿದ್ದು ತಿಳಿದುಬಂದಿದೆ.

ನೋಡಿದ್ರಲ್ಲ ಫ್ರೆಂಡ್ಸ್ ಈ ಮೇಲಿನ ಕಥೆಯನ್ನು. ಈಗ ಆಕೆಗೆ ಡೈವರ್ಸ್ ಕೊಡಲು ಏನು ಮಾಡಬೇಕೆಂಬುದು ಸಹಜವಾಗಿ ಮೂಡಿ ಬರುವ ಪ್ರಶ್ನೆ, ಇಂತಹ ಪರಿಸ್ಥಿತಿ ಹಲವಾರು ಕಾನೂನು ತೊಡಕುಗಳಿಂದ ಕೂಡಿರುತ್ತದೆ. ನಿಮ್ಮನ್ನು ಮದುವೆ ಆಗಿರುವುದರಿಂದ ವಿವಾಹ ಕಾನೂನು ರೀತಿಯ ಸಿಂಧುವಾದ ವಿವಾಹ ವಲ್ಲ. ಹೀಗಾಗಿ ವಿಚ್ಛೇದನ ಪಡೆಯಲು ಕ್ರಮ ತೆಗೆದುಕೊಳ್ಳುವುದು ಅಷ್ಟು ಅರ್ಥಪೂರ್ಣ ವಾಗಲಾರದು. ಬದಲಿಗೆ, ತಮ್ಮ ಹಾಗೂ ಆಕೆಯ ಮದುವೆ ಸಿಂಧುವಾದುದಲ್ಲ ಎನ್ನುವ ಹಕ್ಕು ಘೋಷಣೆಯಾದರೆ ದಾವೆಯನ್ನು ಸಲ್ಲಿಸುವುದು ಉತ್ತಮ.

ದಾವೆ ಸಲ್ಲಿಸುವ ಮೊದಲಿಗೆ ವಕೀಲರನ್ನು ಭೇಟಿ ಮಾಡಿ. ಎಲ್ಲಾ ವಿವರಗಳನ್ನು ಕೊಟ್ಟು ತಮಗೆ ಆಗಿರುವ ಮೋಸದ ಅರಿವಾದಾಗಲಿನಿಂದ ತಾವು ಸಲ್ಲಿಸುತ್ತಿರುವ ದಾವೆ ಕಾಲಮಿತಿಯೊಳಗೆ ಬರುತ್ತದೆ ಎನ್ನುವುದನ್ನು ಖಾತ್ರಿಪಡಿಸಿಕೊಂಡು ನಂತರ ದಾವೆ ಸಲ್ಲಿಸುವುದು ಒಳ್ಳೆಯದು. ಆಕೆಯ ಗಂಡ ತನ್ನನ್ನು ತಾನು ಘೋಷಿಸಿಕೊಳ್ಳುವ ಚೈತನ್ಯ ಇರುವುದರಿಂದ ಮತ್ತು ಆಕೆಗೆ ಬೇರೆ ಪತಿ ಇರುವುದರಿಂದ ಆಕೆಗೆ ಜೀವನ ಅಂಶ ಕೊಡುವ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಅಂದಿನಿಂದ ಆಗಲಿ ಮಕ್ಕಳ ಪಾಲನೆ ಪೋಷಣೆ ಜವಾಬ್ದಾರಿ ಗಂಡನ ಮೇಲೆ ಇರುತ್ತದೆ. ಬಹು ಮುಖ್ಯವಾಗಿ ಗಂಡ ಯಾವುದೇ ಜೀವನಾಂಶ ಕೊಡುವ ಅವಶ್ಯಕತೆ ಇರುವುದಿಲ್ಲ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್