ಭಾರತದ ದೀರ್ಘಕಾಲದ ಮುಂದಿನ ಪ್ರತಿಭೆ ಎಂದು ಆರ್ಸಿಬಿ ಆಟಗಾರನನ್ನು ಆಯ್ಕೆ ಮಾಡಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ! ಯಾರಂತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡಕ್ಕೆ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಈ ಮೂಲಕ ಪ್ಲೇ ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಈಗಾಗಲೇ 14 ಅಂಕಗಳನ್ನು ಪಡೆದು ಕೊಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆರ್ಸಿಬಿ ತಂಡವು ಮುಂದಿನ ಪಂದ್ಯಕ್ಕೆ ಈಗಾಗಲೇ ತಯಾರಿ ಆರಂಭಿಸಿದೆ, ಮುಂದಿನ ಪಂದ್ಯದಲ್ಲಿ ಗೆದ್ದರೆ ಪ್ಲೇಆಫ್ ಸ್ಥಾನ ಖಚಿತವಾಗಲಿದ್ದು, ಈಗಾಗಲೇ ಮುಂಬೈ ತಂಡ ಪ್ಲೇಆಫ್ ತಲುಪಿರುವ ಕಾರಣ ಎರಡನೇ ತಂಡವಾಗಿ ಪ್ಲೇಆಫ್ ತಲುಪುವುದು ಆರ್ಸಿಬಿ ತಂಡದ ಗುರಿಯಾಗಿದೆ.

ಈತಮಧ್ಯೆ ಕಳೆದ ಮುಂಬೈ ಇಂಡಿಯನ್ಸ್ ತಂಡದ ಜೊತೆಗಿನ ಪಂದ್ಯದಲ್ಲಿ ಆರ್ಸಿಬಿ ತಂಡ ಒಂದು ಹಂತದಲ್ಲಿ ಉತ್ತಮ ಸ್ಥಾನದಲ್ಲಿ ಇತ್ತಾದರೂ ಕೊನೆಯಲ್ಲಿ ಮುಂಬೈ ತಂಡದ ಬೌಲರ್ ಗಳ ಮುಂದೆ ಮಂಕಾಗಿ 164ನೇ ಸಾಧಾರಣ ಗುರಿಯನ್ನು ನೀಡಿತ್ತು, ಇನ್ನು ಉತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಮುಂಬೈ ತಂಡವು ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ ಪಂದ್ಯವನ್ನು ಗೆದ್ದಿತ್ತು, ಒಂದೆಡೆ ಆರ್ ಸಿಬಿ ಬ್ಯಾಟಿಂಗ್ ಲೈನ್ ಅಪ್ ನಲ್ಲಿ ವಿಶ್ವದ ಟಾಪ್ ಬ್ಯಾಟ್ಸ್ಮನ್ಗಳು ಮುಂಬೈ ಬೌಲರ್ಗಳ ಮುಂದೆ ಪರದಾಡುತ್ತಿದ್ದರು.

ಜಸ್ಪಿತ್ ಬುಮ್ರಾ, ಟ್ರೆಂಡ್ ಬೌಲ್ಟ್ ರವರಂತಹ ಬೌಲರ್ಗಳಿಗೆ ಪಿಚ್ ಬಹಳ ಸಹಕಾರಿಯಾಗಿದ್ದ ಕಾರಣ ಅತ್ಯುತ್ತಮ ರೀತಿಯಲ್ಲಿ ಬೌಲಿಂಗ್ ಮಾಡುತ್ತಿದ್ದರು. ಇವರ ಮುಂದೆ ಹಲವಾರು ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡುತ್ತಿದ್ದರು. ಆರ್ಸಿಬಿ ತಂಡದ ಆರಂಭಿಕ ಆಟಗಾರ ನಮ್ಮ ನಿಮ್ಮೆಲ್ಲರ ನೆಚ್ಚಿನ ದೇವದತ್ತ ಪಡಿಕಲ್ ರವರು ಅತ್ಯುತ್ತಮ ಆಟವಾಡಿ ಬೌಂಡರಿಗಳ ಸುರಿಮಳೆ ಸುರಿಸಿದ್ದರು, ಕೇವಲ 45 ಬಾಲ್ ಗಳಲ್ಲಿ 74 ರನ್ ಗಳಿಸಿ, 12 ಬೌಂಡರಿ ಹಾಗೂ ಒಂದು ಸಿಕ್ಸರ್ ಗಳಿಸಿ ಬಿಲ್ಡಪ್ ಸೂರ್ಯಕುಮಾರ್ ಅವರಿಗಿಂತ ಹೆಚ್ಚು ರನ್ ಗಳಿಸಿದ ದೇವದತ್ತ ಪಡಿಕಲ್ ರವರು ಇದೀಗ ಕ್ರಿಕೆಟ್ ದಿಗ್ಗಜ ಜನಮನ ಗೆದ್ದಿದ್ದಾರೆ. ಹೌದು ಸ್ನೇಹಿತರೇ, ದೇವದತ್ ಪಡಿಕಲ್ ರವರ ಆಟವನ್ನು ನೋಡಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ರವರು ದೇವದತ್ ಪಡಿಕಲ್ ಅವರನ್ನು ನೋಡಿದರೇ ಭಾರತ ಕ್ರಿಕೆಟ್ ತಂಡದಲ್ಲಿ ಸುದೀರ್ಘ ಕಾಲದ ಆಟಗಾರನಾಗಿ ಕಾಣಿಸುತ್ತಿದ್ದಾರೆ, ಖಂಡಿತ ಈತ ಮುಂದೊಂದು ದಿನ ಕಾಯಂ ಆಟಗಾರ ಆಗುತ್ತಾನೆ ಎಂದು ‌ ದೇವದತ್ ಪಡಿಕಲ್ ರವರ ಪ್ರತಿಭೆಯನ್ನು ಹಾಡಿಹೊಗಳಿದ್ದಾರೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್