ಬ್ರುಸ್ಲಿ ಸಮರಕಲೆಗಳ ಸರದಾರನ ಲೈಫ್ ಹೇಗಿತ್ತು ಗೊತ್ತಾ? ಆತ ಒಂದು ಜಾಗಕ್ಕೆ ಹೊಡೆದರೆ ಮತ್ತೆ ಆ ಜಾಗ ಕೆಲಸ ಮಾಡುತ್ತಿರಲಿಲ್ಲ..!

ಬ್ರೂಸ್ಲಿ ಈ ಒಂದು ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ, ಸಿನಿಮಾಗಳನ್ನು ಮಾಡಿ ಕೆಲವೊಂದು ಚಿತ್ರಗಳನ್ನು ನಿರ್ದೇಶನ ಮಾಡುವುದನ್ನು ನೋಡಿರುತ್ತೀರಾ, ಆದರೆ ಆತ ಓರ್ವ ಫೀಲಾಸಫರ್ ಅನ್ನೋದು ನಮ್ಮಲ್ಲಿ ಸಾಕಷ್ಟು ಜನರಿಗೆ ಗೊತ್ತಿಲ್ಲ, ಹಾಂಕಾಂ ಅಸಾಂಪ್ರದಾಯಿಕ ಸಮರಕಲೆ ಜಗತ್ತಿನಾದ್ಯಂತ ತಿಳಿಯುವಂತೆ ಮಾಡಿದರು.,, ಬ್ರುಸ್ಲಿ ಹುಟ್ಟಿತು ಅಮೆರಿಕದಲ್ಲಿ ಅವರ ತಂದೆ ಲಿಹೊ ಇಶ್ಚಿಯಂ ಹಾಂಕಾಂಗ್ ನ ಒಂದು ನಾಟಕ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ರು. ಮತ್ತು 1940 ರಲ್ಲಿ ಅವರು ನಾಟಕ ಕಂಪನಿಯಿಂದ ಒಂದು ವರ್ಷ ಪ್ರವಾಸ ಕೈಗೊಂಡಿದ್ದರು.

ಆಗ ಲಿಹೊ ಇಶ್ಚಿಯಂ ರವರ ಹೆಂಡತಿ ಬಸುರಿಯಾಗಿದ್ದ ಕಾರಣ ಜೊತೆಯಲ್ಲಿ ಅವರನ್ನು ಕೂಡ ಅಮೆರಿಕಾಗೆ ಕರೆದುಕೊಂಡು ಹೋಗುತ್ತಾರೆ, ಅಂದರೆ ನವೆಂಬರ್ 27 1940 ರಂದು ಫ್ರಾನ್ಸಿಸ್ಕೋದ ಚೈನಾಟೌನ್ ನಲ್ಲಿ, ಲಿ ಹಾಗೂ ಗ್ರೇಸ್ ಜೋಡಿಗೆ ನಾಲ್ಕನೇ ಮಗು ಹುಟ್ಟಿ ತು,, ಅವರೇ ಬ್ರುಸ್ಲಿ ಅವರ ಪೂರ್ತಿ ಹೆಸರು ಜಾನ್ ಫ್ಯಾನ್ ಲಿ ಅವರಿಗೆ ಬ್ರೂಸ್ ಎಂಬ ಹೆಸರು ಇಟ್ಟಿದ್ದು ಲಿ ಆಸ್ಪತ್ರೆಯ ವೈದ್ಯರಾದ ಮೇರಿ ಗ್ಲೋವರ್ ಎಂಬುವವರು ಬ್ರುಸ್ಲಿ ಮೂರು ತಿಂಗಳ ಮಗುವಾಗಿದ್ದಾಗ. ಅವರ ತಂದೆ-ತಾಯಿ ಹೊರಟಿದ್ದರು,, ಬ್ರುಸ್ಲಿ ಅವರ ತಂದೆ ನಾಟಕ ಹಾಗೂ ಸಿನಿಮಾರಂಗದಲ್ಲಿ ನಟನೆ ಮಾಡುತ್ತಿದ್ದರಿಂದ ಅವರಿಗೆ ಕಲೆ ರಕ್ತದಲ್ಲಿ ಬಂದಿತ್ತು ಚಿಕ್ಕ ಮಗುವಿದ್ದಾಗ ಅಂದರೆ 1941 ಗೋಲ್ಡನ್ ಗೇಟ್ ಗರ್ಲ್ ಚಿತ್ರದಲ್ಲಿ ಅಮೆರಿಕದ ಮಗುವಿನ ಪಾತ್ರದಲ್ಲಿ ಬ್ರೂಸ್ ಲೀ ಕಾಣಿಸಿಕೊಂಡಿದ್ದಾರೆ. ಬ್ರುಸ್ಲಿ ಪುಟ್ಟ ಹುಡುಗನಾಗಿದ್ದಾಗಲೇ ನಟನಾಗಿದ್ದ,,

ಬ್ರುಸ್ಲಿಗೆ ಸಮರ ಕಲೆಗಳ ಬಗ್ಗೆ ಇದ್ದ ಸೆಳೆತವನ್ನು ಗಮನಿಸಿದ ಅವರ ತಂದೆ ತನ್ನ ಮಗನಿಗೆ ವೃತ್ತಿಪರ ಸಮರ ಕಲೆಯನ್ನು ಕಲಿಸಬೇಕೆಂಬ ಆಸೆ ಇತ್ತು, ಹಾಗಾಗಿ 13 ವರ್ಷದ ಬ್ರುಸ್ಲಿಯನ್ನು ಕುಂಗ್ ಫು ಕಲಿಯಲೆಂದು ಇಫ್ ಮ್ಯಾನ್ ಎಂಬುವರ ಬಳಿ ಸೇರಿಸುತ್ತಾರೆ,. ಹಾಗೆಯೇ ಡ್ಯಾನ್ಸ್ ಅನ್ನು ಕಲಿತ ಬ್ರುಸ್ಲಿ ಅವರು ಹಾಂಗ್ ಕಾಂಗ್ ನ ಚಾಚಾ ಕುಣಿತದ ಪೈಪೋಟಿಯಲ್ಲಿ ಗೆದ್ದು ಪ್ರಶಸ್ತಿಯನ್ನು ಕೂಡ ಪಡೆಯುತ್ತಾರೆ. 1958 ರಲ್ಲಿ ಹಾಂಕಾಂಗ್ ಸ್ಕೂಲ್ ಬಾಕ್ಸಿಂಗ್ ಪಂದ್ಯದಲ್ಲಿ ಗೆದ್ದು ಅದರಲ್ಲೂ ಕೂಡ ತಮ್ಮ ಕೈಚಳಕವನ್ನು ತೋರಿಸಿದ್ದಾರೆ,, ಕಲಿಕೆ ಜೊತೆಯಲ್ಲಿ ಕುಣಿತ ಸಮರಕಲೆ ಕವಿತೆಯನ್ನು ಬರೆಯುವುದು ಹೀಗೆ ಹಲವನ್ನು ಮಾಡುತ್ತಿದ್ದರು.

ಬ್ರುಸ್ಲಿ ತಮ್ಮ ಮೊದಲ ಹಂತದ ಕಲಿಕೆಯನ್ನು ಹಾಂಕಾಂಗ ನ ಸೆಂಟ್ ಫ್ರಾನ್ಸಿಸ್ ಸ್ಕೂಲಲ್ಲಿ ಮುಗಿಸಿದರು ಮತ್ತು ಬ್ರೂಸ್ ಲೀ ಬೆಳೆದು ದೊಡ್ಡವರಾದ ನಂತರ ಅವರ ಬೀದಿ ಕಾ’ದಾಟಗಳು ಕೂಡ ದಿನದಿನಕ್ಕೆ ಹೆಚ್ಚಾಗುತ್ತಿದ್ದವು. ಅವರು ಒಂದು ದಿನ ಹೀಗೆ ಬೀದಿ ಕಾ’ದಾಟ ಪಂದ್ಯದಲ್ಲಿ ಅ’ಪರಾಧ ಹಿನ್ನೆಲೆಯನ್ನು ಹೊಂದಿದ್ದು, ಒಂದು ಹುಡುಗನನ್ನ ಹೊ’ಡೆದು ಮಲಗಿಸುತ್ತಾರೆ. ಕ್ರಿ’ಮಿನಲ್ ಬ್ಯಾಗ್ರೌಂಡ್ ಹೊಂದಿದ್ದ ಆ ಹುಡುಗನಿಂದ ಬ್ರೂಸ್ ಲೀ ಗೆ ಏನಾದರೂ ತೊಂ’ದರೆ ಆಗಬಹುದು ಎಂದು ಅವರ ತಂದೆ ಅಮೆರಿಕದಲ್ಲಿರುವ ತನ್ನ ಗೆಳೆಯರ ಮನೆಗೆ ಕಳಿಸಿ ಬಿಡುತ್ತಾರೆ ಮತ್ತು ಬ್ರೂಸ್ಲೀ ಅಮೆರಿಕದ ಸಿಆರ್ಟನ್ ಎಂಬ ಸ್ಕೂಲ್ನಲ್ಲಿ, ತಮ್ಮ ಎರಡನೇ ಕಲಿಕೆಯನ್ನು ಮುಗಿಸುತ್ತಾರೆ. ನಂತರ ಬಿಡುವಿನ ಸಮಯದಲ್ಲಿ ತಂದೆ ಯವರ ಸ್ನೇಹಿತರ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು.

1960ವಾಷಿಂಗ್ಟನ್ ನಲ್ಲಿ ಕೆಲಸ ಮಾಡುತ್ತಿರುವಾಗ ಲಿಂಡಾ ಹೆಮೆರಿಟನ್ ಎಂಬುವರ ಪರಿಚಯವಾಗುತ್ತದೆ ಪರಿಚಯ ಪ್ರೀತಿಯಂತೆ ಬದಲಾಗಿ 1964ರಲ್ಲಿ ಅವರಿಬ್ಬರು ಮದುವೆಯಾಗುತ್ತಾರೆ ನಂತರ ಅವರಿಬ್ಬರಿಗೆ ಬ್ರೌನ್ ಡಾನ್ ಲಿ ಮತ್ತು ಶೌನ್ ನಾನ್ಲೀ ಎಂಬ ಮಕ್ಕಳು ಹುಟ್ಟಿ ಅವರ ಜೀವನ ಸುಖಮಯವಾಗಿತ್ತು. ಈ ರೀತಿ ಅಲ್ಲಿಂದ ಹಿಂದಿರುಗಿ ನೋಡದ ಬ್ರುಸ್ಲಿ ಎಲ್ಲಾ ಹಂತದಲ್ಲೂ ಜೀವನದಲ್ಲಿ ಗೆಲ್ಲುತ್ತಾರೆ ಅದೇ ರೀತಿ ತಮ್ಮ ಜೀವನದ ಪಯಣವನ್ನು ಉಳಿಸಿಕೊಳ್ಳುತ್ತಾರೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್