ಭೀಮನಿಗೆ 10,000 ಆನೆಗಳ ಬಲ ಬಂದಿದ್ದು ಹೇಗೆ ಗೊತ್ತಾ ? ಇದು ನೀವರಿಯದ ನಾಗ ರಹಸ್ಯ !

ಸ್ನೇಹಿತರೆ, ಮಹಾಭಾರತದಲ್ಲಿ ಕೇಳಿಬರುವ ಅದ್ಭುತ ಪಾತ್ರ ಭೀಮನದ್ದು, ಹುಟ್ಟಿನಿಂದ ಹಿಡಿದು ಅಂ’ತ್ಯದವರೆಗೂ ಭೀಮ ಆಹಾರ ಪ್ರಿಯನಾಗಿ ಬಲಶಾಲಿಯಾಗಿ, ರು’ದ್ರನ ಅಪಾವತಾರವಾಗಿ ಕಾಣಿಸಿಕೊಳ್ಳುತ್ತಾನೆ. ಅಂತ ಭಿಮಾನಿಗೆ 10 ಸಾವಿರ ಆನೆಗಳ ಬಲವಿತ್ತು ಅಂತ ಹೇಳಲಾಗುತ್ತದೆ. ಆದರೆ ಅದು ನಿಜಾನಾ 10 ಸಾವಿರ ಆನೆಗಳ ಬಲವನ್ನು ಭೀಮ ಪಡೆದದು ಹೇಗೆ, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

ಭೀಮಾ ಹುಟ್ಟಿದಾಗಲೇ ಕುಂತಿ ಮತ್ತು ಪಾಂಡುವಿಗೆ ಈತ ಅಸಾಮಾನ್ಯ ಅನ್ನೋದು ಗೊತ್ತಿತ್ತಂತೆ, ಆತನ ಮೊದಲನೆಯ ಅಳು ಸಿಂಹಘರ್ಜನೆಯಂತೆ ಇತ್ತು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಒಮ್ಮೆ ಮಗು ಭೀಮ, ತಾಯಿ ಕುಂತಿಯ ಕೈಯಿಂದ ಜಾರಿ ಪ್ರ’ಪಾತಕ್ಕೆ ಬಿದ್ದನಂತೆ, ಆಗ ಕುಂತಿ ತನ್ನ ಮಗ ಸಾ’ವನ್ನ’ಪ್ಪಿರಬಹುದು ಎಂದು ಅಳುತ್ತಾ ಭೀಮ ಬಿದ್ದ ಕಡೆಗೆ ಬರುತ್ತಾಳೆ, ಅವಳ ಹಿಂದೆ ಪಾಂಡುರಾಜ ಮತ್ತು ಇನ್ನುಳಿದ ಮಕ್ಕಳು ಸಹ ಬರುತ್ತಾರೆ, ಅಲ್ಲಿ ಅವರಿಗೆ ಆಶ್ಚರ್ಯ ಕಾದಿರುತ್ತದೆ. ಪ್ರ’ಪಾತಕ್ಕೆ ಬಿದ್ದಿದೆ ಭೀಮ ನಗುತ್ತಾ ಆರಾಮಾಗಿದ್ದ, ಆದರೆ ಅವನು ಬಿದ್ದ ರಭಸಕ್ಕೆ ಕಲ್ಲುಬಂಡೆಗಳು ಪುಡಿಗಟ್ಟಿ ಹೋಗಿದ್ದವೂ.

ಇಂತಹ ಭೀಮ ತಿನ್ನುವ ವಿಚಾರದಲ್ಲೂ ಮುಂದು, ಕುಂತಿ ತಾನು ಮಾಡಿದ ಅಡುಗೆಯಲ್ಲಿ ಅರ್ಧದಷ್ಟು ಆಹಾರವನ್ನು ಎತ್ತಿಟ್ಟು ಉಳಿದ ಅರ್ಧ ಆಹಾರದಲ್ಲಿ ತಾನು ಮತ್ತು ಇನ್ನುಳಿದ ಮಕ್ಕಳು ಊಟ ಮಾಡುತ್ತಿದ್ದರಂತೆ. ಅಷ್ಟರಮಟ್ಟಿಗೆ ಭೀಮ ತಿಂಡಿಪೋತ ಅಂತ ಹೇಳುತ್ತೆ ಕಥೆಗಳು. ಇನ್ನು ಭೀಮಾ ಬಂದನಂತರ ಕೌರವರನ್ನು ಸಾಕಷ್ಟು ಕಾಡಿ ಬಿಡುತ್ತಿದ್ದನಂತೆ. ಒಂದು ಬಾರಿಯಂತೂ ಮರದ ಮೇಲಿದ್ದ ದುರ್ಯೋಧನ ಹಾಗೂ ಪಾಂಡವ ಕುಮಾರರನ್ನು ಹಿಡಿಯೋದಕ್ಕೆ ಆಗದೆ ಇಡೀ ಮರವನ್ನೇ ಅಲುಗಾಡಿಸಿ ಬಿಟ್ಟಿದ್ದನಂತೆ ಭೀಮ. ಹೀಗಾಗಿ ಮರದ ಮೇಲಿದ್ದ ಬಾಲಕರು ಕಾಯಿಗಳಂತೆ ಕೆಳಗೆ ಬಿದ್ದರಂತೆ..

ಹೀಗಾಗಿ ಭೀಮನಿಗೆ ಪಾಯಸದ ಜೊತೆ ವಿ’ಷವನ್ನು ಹಾಕಿ ಶಕುನಿಯ ಮೂಲಕ ಆತ ಸೇವಿಸುವಂತೆ ನೋಡಿಕೊಳ್ಳುತ್ತಾನೆ ದುರ್ಯೋಧನ. ಅದಾದ ಕೆಲವೇ ಸಮಯದಲ್ಲಿ ಭೀಮ ಪ್ರ’ಜ್ಞೆ ತ’ಪ್ಪಿ ಕೆಳಗೆ ಬೀ’ಳುತ್ತಾನೆ ಅವನ ಕೈಗಳನ್ನು ಕಟ್ಟಿ ದುರ್ಯೋಧನ ಭೀಮನನ್ನು ಗಂಗಾ ನದಿಗೆ ಎಸೆದುಬಿಡುತ್ತಾನೆ. ಹೀಗೆ ಪ್ರ’ಜ್ಞೆಯಿಲ್ಲದೆ ಗಂಗಾ ನದಿಗೆ ಬಿದ್ದ ಭೀಮ ಸರ್ಪ ಲೋಕವನ್ನು ತಲುಪಿಬಿಡುತ್ತಾನೆ. ಅಲ್ಲಿ ಸರ್ಪ ಲೋಕದ ರಾಜನಾಗಿದ್ದ ವಾಸುಕಿಗೆ ಭೀಮ ಯಾರು ಅನ್ನೋದು ಗೊತ್ತಾಗುತ್ತದೆ. ಹೀಗಾಗಿ ಅವನು ಭೀಮನನ್ನು ಸ್ವಾಗತಿಸಿ ಅವನಿಗೆ ಶಕ್ತಿಶಾಲಿ ಔಷಧಿ ಒಂದನ್ನು ನೀಡುತ್ತಾನೆ ಅದನ್ನು ಕುಡಿದ ಭೀಮನ ಮೈಯಲ್ಲಿದ್ದ ವಿ’ಷ ನಾ’ಶವಾಗುತ್ತದೆ..

ಅಷ್ಟೇ ಅಲ್ಲದೆ ಭೀಮ 10 ಸಾವಿರ ಆನೆಗಳ ಬಲವನ್ನು ಪಡೆದುಕೊಳ್ಳುತ್ತಾನೆ. ಆ ನಂತರ ವಾಸುಕಿ ಮತ್ತೆ ಭೀಮನನ್ನು ಗಂಗಾ ನದಿಯ ದಡಕ್ಕೆ ಕರೆದುಕೊಂಡು ಬಂದು ಬಿಡುತ್ತಾನೆ. ಇನ್ನು ಭೀಮಾ ಮರಳಿ ಬಂದಿರುವ ವಿಷಯ ತಿಳಿದ ದುರ್ಯೋಧನನಿಗೆ ಪಾಂಡವರ ಮೇಲಿನ ಕೋ’ಪ ಇನ್ನಷ್ಟು ಹೆಚ್ಚಾಗುತ್ತದೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್