ಇಡೀ ಪ್ರಪಂಚವೇ ಹುಡುಕಿದರು ಇಂಥ ಪ್ರಧಾನಿ ಸಿಗೋದಿಲ್ಲ, ಇವರು ತಮ್ಮ ಪ್ರಧಾನಿ ಕೆಲಸವನ್ನು ನಿರ್ವಹಿಸಿಕೊಂಡು ವೈದ್ಯನ ಕೆಲಸ ಕೂಡ ಮಾಡುತ್ತಾರೆ..!

ಪ್ರಧಾನಮಂತ್ರಿ ಆಗುವುದು ಮತ್ತು ಪ್ರಧಾನಮಂತ್ರಿಯ ಕೆಲಸವನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ ದಿನದ 18 ತಾಸುಗಳು ದುಡಿದರೂ ಸಾಕಾಗುವುದಿಲ್ಲ ಆ ಕೆಲಸಕ್ಕೆ ಏಕೆಂದರೆ ಇಡೀ ದೇಶವನ್ನೇ ನೋಡಿಕೊಳ್ಳುವಂತಹ ಕೆಲಸವದು ನಿಮಗೆ ಗೊತ್ತಿರಬಹುದು ಈ ಕೊರೋನ ಕಾಯಿಲೆ ಮಹಾಮಾರಿ ಬಂದಾಗಿನಿಂದ ಜನಗಳ ವ್ಯವಸ್ಥೆ ಎಷ್ಟು ಅವ್ಯವಸ್ಥೆಯಾಗಿ ನಿರ್ಮಾಣವಾಗಿದೆ ಎಂದು ಅಲ್ಲವೇ ದೇಶದಲ್ಲಿರುವ ಕೋಟ್ಯಾಂತರ ಜನಗಳನ್ನು ನೋಡಿಕೊಳ್ಳುವುದು ತುಂಬಾ ಕಷ್ಟಕರ ಸಂಗತಿ ಒಂದೇ ಕ್ಷೇತ್ರದಲ್ಲಿ ಗಮನ ಕೊಡಲು ಇಲ್ಲಿ ಸಾಧ್ಯವಿಲ್ಲ,,

ಬದಲಿಗೆ ಎಲ್ಲಾ ಕ್ಷೇತ್ರದಲ್ಲೂ ಸಹ ಗಮನಕೊಡಬೇಕು ಪ್ರತಿಯೊಂದನ್ನು ಹದ್ದಿನ ಕಣ್ಣಿನಂತೆ ನೋಡಿಕೊಳ್ಳುತ್ತಿರ ಬೇಕು ಅಂತಹ ಕೆಲಸವೇ ಪ್ರಧಾನಮಂತ್ರಿಯವರ ಕೆಲಸ ಮುಂದೆ ಓದಿ.. ಹೀಗಿರುವಾಗ ಇಲ್ಲೊಬ್ಬರು ಭೂತಾನ್ ನ ಪ್ರಧಾನ‌ ಮಂತ್ರಿಯಾದ ಲೋತೆ ಶೇರಿಂಗ್. 50 ವರ್ಷ ವಯಸ್ಸಿನ ಶೇರಿಂಗ್ ಕಳೆದ ವರ್ಷ ನವೆಂಬರ್ 7 ರಂದು ಪ್ರಧಾನಿಯಾದರು, ಇವರ ಕೆಲಸ ಕಾರ್ಯವೈಖರಿಯನ್ನು ನೀವು ಮೆಚ್ಚಲೇಬೇಕು ವಾರದ ಐದು ದಿನಗಳು ದೇಶಕ್ಕಾಗಿ ಸತತವಾಗಿ ದುಡಿಯುತ್ತಲೇ ಇರುತ್ತಾರೆ ಬೆಳಗಿನ ಸಮಯದಿಂದ ಹಿಡಿದು ಸಾಯಂಕಾಲದವರೆಗೂ ಇವರ ಪ್ರಧಾನಿ ಕೆಲಸವನ್ನು ನಿರ್ವಹಿಸುತ್ತಲೇ ಇರುತ್ತಾರೆ,,.

ಇವರಿಗೆ ಒಂದು ನಿಮಿಷಗಳು ಕೂಡ ಉಚಿತ ವಿರುವುದಿಲ್ಲ ಸೋಮವಾರದಿಂದ ಶುಕ್ರವಾರದವರೆಗೂ ಪ್ರಧಾನಿಯಾಗಿ ಕೆಲಸ ಮಾಡುವ ಇವರು ಶನಿವಾರ ಬಂತೆಂದರೆ ತಮ್ಮ ವೈದ್ಯವೃತ್ತಿಯನ್ನು ಪಾಲಿಸುತ್ತಾರೆ,, ಇವರು ಪ್ರಧಾನಮಂತ್ರಿ ಯಾಗುವ ಮೊದಲು ವೈದ್ಯರಾಗಿದ್ದರು ಹಾಗೂ ಇವರೊಬ್ಬರು ಶಸ್ತ್ರ ತಜ್ಞರು ಆಪರೇಷನ್ಗಳನ್ನು ಸಹ ಮಾಡುತ್ತಾರೆ ವಿವಿಧ ದೇಶಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಇವರು ಒಬ್ಬ ಉತ್ತಮ ಡಾಕ್ಟರ್ ಎಂದು ಹೇಳಿದರೆ ಅಥವಾ ಸರ್ಜನ್ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ವಾರದ ಐದು ದಿನಗಳು ಪ್ರಧಾನಮಂತ್ರಿ ಕೆಲಸ ಮಾಡಿ,,

ಶನಿವಾರದಂದು ರೋಗಿಗಳನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳುತ್ತಾರೆ ಮತ್ತು ಅಲ್ಲಿನ ರೋಗಿಗಳನ್ನು ತುಂಬಾ ಶಿಸ್ತು ಸಂಯಮದಿಂದ ನೋಡಿ ಚಿಕಿತ್ಸೆ ಕೊಡುತ್ತಾರೆ ಅವಶ್ಯಕತೆ ಉಳ್ಳವರಿಗೆ ಆಪರೇಷನ್ ಕೂಡ ಮಾಡುತ್ತಾರೆ.
ಇನ್ನು ಇವರಿಗೆ ಉಳಿಯುವುದು ಭಾನುವಾರ ಮಾತ್ರ ಇವರು ಭಾನುವಾರದಂದು ತಮ್ಮ ಕುಟುಂಬದವರೊಂದಿಗೆ ಸಮಯವನ್ನು ಕಳೆಯುತ್ತಾರೆ ಮತ್ತು ತಮ್ಮ ಕುಟುಂಬಕ್ಕೆ ಸಮಯದ ಅಭಾವ ಮಾಡಿ ಮೋಸ ಮಾಡಬಾರದೆಂಬ ನಿರ್ಣಯದಿಂದ,,

ಭಾನುವಾರ ತಮ್ಮ ಕುಟುಂಬ ವರ್ಗದವರೊಂದಿಗೆ ಸಮಯವನ್ನು ಕಳೆಯುತ್ತಾರೆ ಮತ್ತು ಮೀಸಲಿಟ್ಟಿರುತ್ತಾರೆ ನೋಡಿದ್ರಲ್ಲ ಸ್ನೇಹಿತರೆ ಎಂಥ ದೊಡ್ಡ ವ್ಯಕ್ತಿ ಇವರು ಎಂದು ವಾರದ ಐದು ದಿನಗಳು ದೇಶಕ್ಕೋಸ್ಕರ ದುಡಿದರೆ ಶನಿವಾರ ತಮ್ಮ ವೃತ್ತಿಯನ್ನು ಬಿಡದೆ ಜನಗಳಿಗೆ ಚಿಕಿತ್ಸೆಯನ್ನು ಕೊಡುತ್ತಾ ಮತ್ತು ಭಾನುವಾರದಂದು ಉಳಿದ ಸಮಯವನ್ನು ತಮ್ಮ ಕುಟುಂಬದವರೊಂದಿಗೆ ಕಳೆಯುತ್ತಾರೆ ನಾವು ನೋಡಿದರೆ ನಮಗೆ ಸಿಕ್ಕ ಎಲ್ಲಾ ಸಮಯವನ್ನು ವ್ಯರ್ಥ ಮಾಡಿರುತ್ತೇವೆ ಅಲ್ಲವೇ