ಆಯುಧ ಪೂಜೆ ದಿನ ಮರೆಯದೆ ಈ ಸಣ್ಣ ಕೆಲಸ ಮಾಡಿರಿ ನವರಾತ್ರಿಯಲ್ಲಿ

ಪಂಡಿತ್ ಯತೀಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9901225989 ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901225989 call/ whatsapp/

ಸಾಮಾನ್ಯವಾಗಿ ಹಿಂದೂಗಳು ಆಯುಧ ಪೂಜೆ ಆಚರಣೆ ಮಾಡುತ್ತಾರೆ ಆಯುಧ ಪೂಜೆ ಹೇಗೆ ಆಚರಿಸಲಾಗುತ್ತದೆ ಇದರ ಮಹತ್ವ ತಿಳಿಯೋಣ ಬನ್ನಿ. ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗ ಆಗಿದೆ ಇದು ಹಿಂದೂಗಳ ಪವಿತ್ರ ಹಬ್ಬ ಆಗಿದ್ದು ಇದನ್ನು ಸಾಂಪ್ರದಾಯಕ ಆಗಿ ಭಾರತದಲ್ಲಿ ಆಚರಣೆ ಮಾಡಲಾಗುತ್ತದೆ ಆಯುಧ ಪೂಜೆಯಂದು ಮನೆ ಮುಂದೆ ವಾಹನಗಳಿಗೆ ಆಯುಧ ಗಳಿಗೆ ಪೂಜೆ ಮಾಡುವುದನ್ನು ನೋಡುವುದೇ ಚೆಂದ.

ಇದಕ್ಕೂ ಕೂಡ ಹಲವು ದಂತ ಕಥೆಗಳು ಇವೆ ವಿಜಯ ದಶಮಿ ದಿನದಂದು ಪಾಂಡವರ ಮೂರನೆಯವನು ಆದ ಆರ್ಜುನ ತನ್ನ ಯುದ್ಧ ಶಸ್ತ್ರಾಸ್ತ್ರ ಗಳನ್ನೂ ಶಮಿ ಮರದಿಂದ ಹಿಂಪಡೆಯುವನು ವನವಾಸಕ್ಕೆ ತೆರಳುವಾಗ ಅರ್ಜುನ ಇದನ್ನು ಶಮಿ ಮರದಲ್ಲಿ ಬಚ್ಚಿ ಇಟ್ಟಿರುತ್ತಾರೆ ಶಮಿ ಮರದಿಂದ ಶಸ್ತ್ರಾಸ್ತ್ರ ಗಳನ್ನು ಹಿಂಪಡೆದ ಬಳಿಕ ಕುರು ಕ್ಷೇತ್ರ ಯುದ್ಧದಲ್ಲಿ ಅರ್ಜುನ ವಿಜಯಶಾಲಿ ಆಗುತ್ತಾನೆ ಹೀಗಾಗಿ ಈ ದಿನ ರಾಜರು ಸರದಾರರು ತಮ್ಮ ಶಸ್ತ್ರಗಳನ್ನು ಸ್ವಚ್ಛ ಗೊಳಿಸಿ

ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮ ಶಸ್ತ್ರಗಳನ್ನು ಪೂಜೆ ಮಾಡುತ್ತಾರೆ ಆಯುಧ ಪೂಜೆ ವಿಜಯದ ಸಂಕೇತವೂ ಆಗಿದೆ.ಈ ದಿನದಂದೇ ಶ್ರೀ ರಾಮ ಚಂದ್ರ ರಾವಣ ಇಂದ ಜಯ ಸಾಧಿಸಿ ಆತನನ್ನು ವಧಿಸಿ ಇದ್ದನು ಎಂದು ಹೇಳಲಾಗುತ್ತದೆ. ದುರ್ಗಾ ದೇವಿಯು ಚಾಮುಂಡೇಶ್ವರಿ ರೂಪ ತಾಳಿ ಮಹಿಷಾಸುರನನ್ನು ಸಂಹರಿಸುತ್ತಾರೆ ಈ ಸಂದರ್ಭದಲ್ಲಿ ದೇವಿ ಉಪಯೋಗ ಮಾಡಿದ ಆಯುಧಗಳನ್ನು ಮತ್ತೆ ಬಿಸಾಡದೆ ಉಪಯೋಗಿಸುತ್ತಾರೆ.

ಈ ಆಯುಧಗಳನ್ನು ಆಯುಧ ಪೂಜೆಯಂದು ಪೂಜಿಸಲಾಯಿತು ಎನ್ನುವ ದಂತ ಕಥೆ ಇದೆ. ಆಯುಧ ಪೂಜೆಯ ವಿಧಾನ ನೋಡುವುದಾದರೆ ಮೊದಲು ಪೂಜೆ ಮಾಡುವ ಜಾಗವನ್ನು ಶುಚಿ ಮಾಡಿ ನಂತರ ಆಯುಧಗಳನ್ನು ಇಡಿ ಆಯುಧ ಪೂಜೆಗೆ ಬೇಕಾಗುವ ವಸ್ತುಗಳು ಯಾವುವು ಎಂದರೆ ಕುಂಕುಮ ಅಡಿಕೆ ವೀಳ್ಯದೆಲೆ ಮಂಡಕ್ಕಿ ನಿಂಬೆ ಹಣ್ಣು ಬಾಳೆಹಣ್ಣು ಹಣ್ಣುಗಳು ಪುಡಿ ಮಾಡಿದ ಬೆಲ್ಲ ತೆಂಗಿನಕಾಯಿ ಬಾಳೆ ಎಲೆ ಅಗರಬತ್ತಿ ಕರ್ಪೂರ ಅರಿಶಿಣ ಕುಂಕುಮವನ್ನು ಪೂಜೆಗೆ ಇಟ್ಟ ಆಯುಧಗಳಿಗೆ ಹಚ್ಚಿ ಬಾಳೆ ಗಿಡವನ್ನು

ನೀವು ಪೂಜೆ ಮಾಡುವ ಆಯುಧಕ್ಕೆ ಅಥವಾ ವಾಹನಕ್ಕೆ ಕಟ್ಟಿ. ಪೂಜೆಗೆ ಇಟ್ಟ ಆಯುಧವನ್ನು ಹೂವನ್ನು ಹಾಕಿರಿ ಬಾಳೆ ಎಲೆಯಲ್ಲಿ ವೀಳ್ಯದೆಲೆಅಡಿಕೆ ಬಾಳೆಹಣ್ಣು ಕಬ್ಬಿಣ ತುಂಡು ಹಾಗೂ ಇತರ ಹಣ್ಣುಗಳನ್ನು ಇಡಿ ಮಂಡಕ್ಕಿ ಮತ್ತು ಬೆಲ್ಲದ ಚೂರನ್ನು ಮಿಶ್ರ ಗೋಳಿಸಿ ಬಾಳೆ ಹಣ್ಣಿನ ಮೇಲೆ ಇಡಿ ಒಂದು ತೆಂಗಿನಕಾಯಿ ಬಾಳೆ ಎಲೆಯ ಮೇಲೆ ಇಡಿ ಅಗರಬತ್ತಿ ಮತ್ತು ಕರ್ಪೂರ ಬೆಳಗಿಸಿ ಆರತಿ ಮಾಡಿ. ನಿಂಬೆ ಹಣ್ಣನ್ನು ಅಥವಾ ಕುಂಬಳ ಕಾಯಿ ಅನ್ನು ದೃಷ್ಟಿ ಬೊಟ್ಟಿನ ರೀತಿ ಬಳಸಿ.