ಅನುಶ್ರೀ ಮತ್ತೊಂದು ರಹಸ್ಯ ಬಯಲು, ಕಣ್ಣೀರಿನಲ್ಲಿ ಅನುಶ್ರೀ..!

ಹೌದು ಸ್ನೇಹಿತರೆ ಈಗ ಎಲ್ಲಿ ನೋಡಿದರೂ ಆಂಕರ್ ಅನುಶ್ರೀ ಅವರದೇ ಸುದ್ದಿ ಕನ್ನಡ ಚಿತ್ರರಂಗದಲ್ಲಿರುವ ಟಾಪ್ ಇರೋಯಿನ್ಗಳಿಗಿಂತಲೂ ಕೂಡ ಇವರಿಗೆ ದೊಡ್ಡ ಹೆಸರಿದೆ ಅನ್ನೋದು ಇದರಿಂದಲೇ ಗೊತ್ತಾಗುತ್ತದೆ. ಅಷ್ಟರ ಮಟ್ಟಿಗೆ ಇವರು ಕರ್ನಾಟಕದಲ್ಲಿ ಫೇಮಸ್, ಇವರು ನಿರೂಪಣೆಗೆ ನಿಂತರೆ ಸಾಕು ಇವರನ್ನು ನೋಡಲು ಟಿವಿ ಮುಂದೆ ದೊಡ್ಡ ಬಳಗವೇ ಇರುತ್ತದೆ. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸಣ್ಣ ಕುಟುಂಬದಿಂದ ಬಂದು ಇಷ್ಟೊಂದು ಫೇಮಸ್ ಆದ ಅನುಶ್ರೀ ಅನ್ನು ಎಲ್ಲಾ ವೀಕ್ಷಕರು ತಮ್ಮ ಮನೆಮಗಳಂತೆ ಕಾಣುತ್ತಿದ್ದರು.

ಆದರೆ ಇದೀಗ ಅವರ ವಿರುದ್ಧ ಕೇಳಿಬಂದಿರುವಂತಹ ಪ್ರಕರಣ ಅವರನ್ನು ಬೇರೆ ರೀತಿ ನೋಡುವಂತೆ ಮಾಡಿದೆ. ಅದಲ್ಲದೆ ಈ ಪ್ರಕರಣದಿಂದ ಇನ್ನೇನು ನಡೆಯಬೇಕಾಗಿದ್ದ ಮದುವೆ ಕೂಡ ನಿಂತುಹೋಗಬೇಕಾಗುವ ಸ್ಥಿತಿಗೆ ಬಂದಿದೆ. ಹೌದು ಅನುಶ್ರೀ ಅವರ ಸಂಪಾದನೆಯಿಂದಲೇ ಅವರ ಮನೆ ನಡೆಯಬೇಕಾಗಿತ್ತು, ಹೀಗಾಗಿ ಇವರು ತಮ್ಮ ಮದುವೆಯನ್ನು ಜೀವನದಲ್ಲಿ ಸೆಟಲ್ ಆಗುವುದಕ್ಕಾಗಿಯೇ ಮುಂದೂಡುತ್ತಾ ಇದ್ದರು, ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿ ಸ್ವಂತ ಮನೆಯನ್ನು ಕಟ್ಟಿ ತಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಂಡು ತಮ್ಮನ ವಿದ್ಯಾಭ್ಯಾಸವನ್ನು ಕೂಡಾ ತಾವೇ ನೋಡಿಕೊಳ್ಳುತ್ತಾರೆ.

ಇಷ್ಟೆಲ್ಲ ಮಾಡುವಷ್ಟರಲ್ಲಿ ಅದಾಗಲೇ ಅನುಶ್ರೀ ಅವರಿಗೆ 32 ವರ್ಷವಾಗಿದೆ ಹೀಗಾಗಿ ಈಗಲಾದರೂ ಮದುವೆ ಮಾಡಿಕೊ ಅಂತ ಅವರಮ್ಮ ಅವರಿಗೆ ಒತ್ತಾಯ ಮಾಡುತ್ತಿದ್ದರು, ಹೀಗಾಗಿ ಮದುವೆಗೆ ಅನುಶ್ರೀ ಅವರು ಗ್ರೀನ್ ಸಿಗ್ನಲ್ ಸೂಚಿಸಿದ್ದರು. ಇನ್ನೇನು ಹುಡುಗನನ್ನು ನೋಡಿ ಮದುವೆ ಸೆಟ್ ಆಗುವ ಅಂತದಲ್ಲಿತ್ತು ಆದರೆ ಅನುಶ್ರೀ ಅವರ ವಿರುದ್ಧ ಸಿಸಿಬಿ ಅವರು ಈಗ ಸಾಕ್ಷಿಯನ್ನು ಸಂಗ್ರಹಿಸುತ್ತಿದ್ದು ಅರೆಸ್ಟ್ ಮಾಡಿದರೆ ಅನ್ನುವ ಮಾಹಿತಿ ಕೂಡ ಕೇಳಿ ಬರುತ್ತಿದೆ. ಹಾಗಾಗಿ ಇನ್ನೇನು ಸೆಟ್ ಆಗಬೇಕಾಗಿದ್ದ ಅನುಶ್ರೀ ಅವರ ಮದುವೆ ಇದೀಗ ಮುರಿದುಬಿದ್ದಿದೆ.

ಒಂದು ಕಡೆ ಪೊಲೀಸ್ ವಿಚಾರಣೆ ಮತ್ತೊಂದು ಕಡೆ ಮುರಿದು ಬಿದ್ದ ಮದುವೆ ಒಟ್ಟಿನಲ್ಲಿ ಅನುಶ್ರೀ ಅವರ ಟೈಮ್ಸರಿಯಿಲ್ಲ ಅಂತ ಹೇಳಬಹುದು. ಅದೇನೇ ಇರಲಿ ಅನುಶ್ರೀ ಅವರು ಒಂದು ವೇಳೆ ತಪ್ಪು ಮಾಡಿದರೆ ಸೂಕ್ತ ವಿಚಾರಣೆಯಿಂದ ಅವರಿಗೆ ಶಿಕ್ಷೆಯಾಗಲಿ ಇಲ್ಲದಿದ್ದರೆ ಅವರು ನಿರಪರಾಧಿ ಅಂತ ಸಾಬೀತಾಗಲು. ಜೊತೆಗೆ ಅದೇನೇ ಆಗಿದ್ದರೂ ಅವರಿಗೆ ಒಳ್ಳೆಯದಾದರೆ ಸಾಕು ಅಲ್ಲವೇ ಅವರಿಗೆ ಶುಭವಾಗಲಿ ಎಂದು ಹಾರೈಸೋಣ..