RCB ತಂಡದ ಗುರಿಯನ್ನು ಸ್ಪಷ್ಟ ಪಡಿಸಿದ ಎಬಿಡಿ ! ಪ್ಲೇ ಆಫ್ ಹಂತಕ್ಕೆ ಹೋಗುವುದಷ್ಟೇ ಅಲ್ಲಾ !

ನಮಸ್ಕಾರ ಸ್ನೇಹಿತರೇ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ RCB ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಇಷ್ಟು ವರ್ಷಗಳ ಕಾಲ ಪ್ಲೇ ಆಫ್ ಗೆ ಏರುವುದು RCB ತಂಡದ ಪ್ರಮುಖ ಗುರಿಯಾಗಿತ್ತು. ಆದರೆ ಈ ಬಾರಿ ಈಗಾಗಲೇ ಪ್ಲೇ ಆಫ್​ ಸ್ಥಾನ ಈಗಾಗಲೆ ಬಹುತೇಕ ಖಚಿತವಾಗಿರುವುದರಿಂದ RCB ತಂಡ ಈ ಹೊಸ ಗುರಿಯನ್ನು ನಿಗದಿಪಡಿಸಿಕೊಂಡಿದೆ. ಇದರ ಕುರಿತು ಸ್ಟಾರ್ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್‌ ರವರು ಮಾತನಾಡಿದ್ದು, RCB ತಂಡ ಗುರಿಯನ್ನು ಬಹಿರಂಗಪಡಿಸಿದ್ದಾರೆ.

ಹೌದು, ಸ್ನೇಹಿತರೇ KKR ತಂಡದ ಜೊತೆಗಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ RCB ತಂಡವು ಈಗಾಗಲೇ ಪ್ಲೇ ಆಫ್ ಸ್ಥಾನ ಖಚಿತ ಪಡಿಸಿಕೊಳ್ಳಲು ಕೇವಲ ಇನ್ನೊಂದು ಪಂದ್ಯವನ್ನು ಜಯಿಸಬೇಕಾಗಿದೆ. ಉಳಿದಿರುವ 4 ಪಂದ್ಯದಲ್ಲಿ 1 ಪಂದ್ಯ ಗೆದ್ದರೂ ಕೂಡ RCB ತಂಡಕ್ಕೆ ಪ್ಲೇಆಫ್ ಸ್ಥಾನ ಖಚಿತವಾಗಲಿದೆ. ಆದರೆ KKR ಪಂದ್ಯಕ್ಕೂ ಮುನ್ನ ಮಾತನಾಡಿದ ಬಿ ಡಿವಿಲಿಯರ್ಸ್ ತಂಡ ಅಗ್ರಸ್ಥಾನದೊಂದಿಗೆ ಲೀಗ್ ಹಂತ ಕೊನೆಗೊಳಿಸಿದರೆ ನಮ್ಮ ತಂಡಕ್ಕೆ ಮಾ’ನಸಿಕವಾಗಿ ಹೆಚ್ಚಿನ ಬಲ ಸಿಗಲಿದೆ. ಹೀಗೆ ಅಗ್ರ ಸ್ಥಾನ ಪಡೆದುಕೊಂಡು ಲೀಗ್ ಕೊನೆಗೊಳಿಸುವದರಿಂದ ಅತ್ಯಂತ ಸ್ಥಿರ ನಿರ್ವಹಣೆಯ ತಂಡ ನಮ್ಮದು ಎಂಬುದನ್ನು ನಿರೂಪಿಸಿದಂತಾಗುತ್ತದೆ. ಆದ ಕಾರಣ ಅಗ್ರಸ್ಥಾನಕ್ಕೇರುದು ನಮ್ಮ ಧ್ಯೇಯವಾಗಿದೆ. ಆದರೆ ಹಾಗೆಂದು ಅಗ್ರ ಸ್ಥಾನ ಮೇಲೆ ಕಣ್ಣಿಟ್ಟು ಪಂದ್ಯಗಳಲ್ಲಿ ಹೆಚ್ಚಿನ ಒ’ತ್ತಡ ತೆಗೆದುಕೊಳ್ಳುವುದಿಲ್ಲ, ಒಮ್ಮೆಗೆ ಒಂದು ಪಂದ್ಯದ ಮೇಲೆ ಮಾತ್ರ ಗಮನಹರಿಸಲಿದ್ದೇವೆ’ ಎಂದು ಹೇಳಿದರು.

ನಾವು ಹೀಗೆ ನಮ್ಮ ಯೋಜನೆಯಂತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಪ್ಲೇ ಆಫ್ ಪ್ರವೇಶ ಮಾಡಿದರೇ, ಇತರ ತಂಡಗಳಿಗೂ ಎಚ್ಚರಿಕೆಯ ಸಂದೇಶ ರವಾನೆ ಮಾಡಿದಂತಾಗುತ್ತದೆ. ಇದೆ ಕಾರಣಕ್ಕಾಗಿ ನಮ್ಮದು ಬರೀ ಪ್ಲೇ ಆಫ್​ಗೆ ಅರ್ಹತೆ ಪಡೆಯುವುದಷ್ಟೇ ನಮ್ಮ ಗುರಿ ಆಗಿರುವುದಿಲ್ಲ ಅಗ್ರಸ್ಥಾನಕ್ಕೇರುವ ಸಾಮರ್ಥ್ಯವೂ RCB ತಂಡಕ್ಕಿದೆ’ ಎಂದು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ.

ಶ್ರೀ ವೈಷ್ಣವಿ ದೇವಿ ಜ್ಯೋತಿಷ್ಯ ಕೇಂದ್ರ ಪ್ರಧಾನ್ ತಾಂತ್ರಿಕ ಶ್ರೀ ನಾಗಭೂಷಣ್ ದೀಕ್ಷಿತ್ ನಿಮ್ಮ ಸಮಸ್ಯೆಗಳಾದ. ಉದ್ಯೋಗ ಆರೋಗ್ಯ ಮದುವೆ ವಿಳಂಬ ಸತಿ- ಪತಿ ಕಲಹ ಶತ್ರು ಕಾಟ ಅತ್ತೆ-ಸೊಸೆ ಕಲಹ ಪ್ರೇಮ ವಿಚಾರ ರಾಜಕೀಯ ಪ್ರವೇಶ ಸಿನಿಮಾ ಪ್ರವೇಶ ಸ್ತ್ರೀ ಮತ್ತು ಪುರುಷ ವಶೀಕರಣ ಇನ್ನೂ ಯಾವುದೇ ಗುಪ್ತ ಸಮಸ್ಯೆಗಳಿಗೆ (2) ದಿನಗಳಲ್ಲಿ ಪರಿಹಾರ ಶತಸಿದ್ಧ ಒಂದು ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು ಇಂದೇ ಕರೆ ಮಾಡಿ 9606444845 ಪ್ರಧಾನ ಜ್ಯೋತಿಷ್ಯರು ಶ್ರೀ ನಾಗಭೂಷಣ್ ದೀಕ್ಷಿತ್