ಅರ್ನಾಬ್ ಗೋಸ್ವಾಮಿ ರವರಿಗೆ ಭರ್ಜರಿ ದಿಗ್ವಿಜಯ ! ಶಾಕ್ ಗೆ ಒಳಗಾದ ಎಡಪಂಥೀಯರು.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದಲ್ಲಿ ಹಲವಾರು ವರ್ಷಗಳಿಂದ ಹಲವಾರು ಮಾಧ್ಯಮಗಳು ತಮ್ಮ ಪಾರುಪತ್ಯವನ್ನು ಸ್ಥಾಪಿಸುತ್ತಾ ಟಾಪ್ ಸ್ಥಾನದಲ್ಲಿ ಕುಳಿತಿವೆ. ವಿಪರ್ಯಾಸವೆಂದರೆ ಹಲವಾರು ರಾಷ್ಟ್ರೀಯ ಮಾಧ್ಯಮಗಳು ಸೇನೆಯ ವಿ’ರು’ದ್ಧ, ದೇಶದ ವಿ’ರು’ದ್ಧ ರಾಷ್ಟ್ರೀಯತೆಯನ್ನು ಮರೆತು ಸುದ್ದಿ ಪ್ರಸಾರ ಮಾಡುತ್ತಿದ್ದವು. ರಾಜಕೀಯ ಬಿಡಿ, ಸರಿ ನೀವು ದುಡ್ಡು ನೀಡುವವರ ಕುರಿತು ಪ್ರಸಾರ ಮಾಡಿ, ಆದರೆ ಭಾರತೀಯ ಸೇನೆ, ಭವ್ಯ ಭಾರತ ನಿಮಗೇನು ಮಾಡಿತ್ತು? ರಾಷ್ಟ್ರೀಯತೆಯನ್ನು ಮರೆತು ಮನ ಬಂದಂತೆ ಸುದ್ದಿ ಪ್ರಸಾರ ಮಾಡುತ್ತಿದ್ದ ಕ್ಷಣಗಳನ್ನು ನೆನೆಸಿಕೊಂಡರೆ ಈಗಲೂ ಕೂಡ ಮನಸ್ಸಿಗೆ ಬಹಳ ಬೇಜಾರಾಗುತ್ತದೆ. ಇಲ್ಲಿನ ರಾಜಕೀಯ ಮಾತನಾಡುತ್ತಿಲ್ಲ ಸ್ನೇಹಿತರೇ ಬದಲಾಗಿ ರಾಷ್ಟ್ರೀಯತಾವಾದದ ಬಗ್ಗೆ ಮಾತನಾಡುತ್ತಿದ್ದೇವೆ.

ಹೌದು ಸ್ನೇಹಿತರೇ ದೇಶದ ಬಹುತೇಕ ಮಾಧ್ಯಮಗಳು ರಾಷ್ಟ್ರೀಯತಾವಾದವನ್ನು ಮರೆತಿದ್ದಾಗ ಅರ್ನಬ್ ಗೋಸ್ವಾಮಿ ರವರು ರಿಪಬ್ಲಿಕ್ ಎಂಬ ಹೆಸರಿನಲ್ಲಿ ಮಾಧ್ಯಮ ಸಂಸ್ಥೆಯನ್ನು ಆರಂಭಿಸಿದರು. ದೇಶದಲ್ಲಿ ಎಡಪಂಥೀಯ ಮಾಧ್ಯಮಗಳ ಪಾರುಪತ್ಯದ ಮುಂದೆ ರಿಪಬ್ಲಿಕ್ ಸಂಸ್ಥೆ ಏನು ಮಾಡಲು ಸಾಧ್ಯವಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಸ್ನೇಹಿತರೇ ಇದೀಗ ಜನರು ರಾಷ್ಟ್ರೀಯತಾವಾದದ ಕಡೆಗೆ ತಿರುಗಿ ದೇಶದ ಚಿತ್ರಣವನ್ನು ಬದಲು ಮಾಡಲು ಇಚ್ಛಿಸಿದ್ದಾರೆ ಎಂಬುದು ಇಂದಿನ ಫಲಿತಾಂಶದಿಂದ ತಿಳಿದುಬಂದಿದೆ.

ಹೌದು ಸ್ನೇಹಿತರೇ ಇದೀಗ ರಿಪಬ್ಲಿಕ್ ಭಾರತ್ ಹಿಂದಿ ಮಾಧ್ಯಮ ಸಂಸ್ಥೆಯು ಇಡೀ ದೇಶದಲ್ಲಿ ಅತಿ ಹೆಚ್ಚು ಟಿಆರ್ಪಿ ಪಡೆದುಕೊಂಡ ಮಾಧ್ಯಮವಾಗಿ ಹೊರಬಂದಿದೆ. ಇನ್ನು ಎಡಪಂಥೀಯ ಸುದ್ದಿಗಳನ್ನು ಪ್ರಸಾರ ರಾಷ್ಟ್ರೀಯತಾವಾದ ವನ್ನು ಮರೆತಿದ್ದ ಮಾಧ್ಯಮಗಳು ಟಾಪ್ ಲಿಸ್ಟ್ ನಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ. ಇಡೀ ದೇಶದ ಮಾಧ್ಯಮದ ಮಾರುಕಟ್ಟೆಯ ಶೇಕಡ 14.38 ರಷ್ಟು ಪಾಲನ್ನು ರಿಪಬ್ಲಿಕ್ ಸಂಸ್ಥೆ ಪಡೆದುಕೊಂಡಿದೆ. ಉಳಿದಂತೆ ನಂತರದ ಸ್ಥಾನಗಳಲ್ಲಿ ಹಲವಾರು ಮಾಧ್ಯಮಗಳಿವೆ. ಆದರೆ ಒಂದು ಕಾಲದಲ್ಲಿ ಅಗ್ರಸ್ಥಾನದಲ್ಲಿ ರಾರಾಜಿಸಿದ ಎಡಪಂಥೀಯ ಮಾಧ್ಯಮಗಳು ಇಂದು ಟಾಪ್ ಲಿಸ್ಟಲ್ಲಿ ಸ್ಥಾನಪಡೆಯಲು ಕೂಡ ವಿಫಲರಾಗಿದ್ದಾರೆ. ಇದರಿಂದ ದೇಶದ ಜನರು ರಾಷ್ಟ್ರೀಯತಾವಾದದ ಕಡೆಗೆ ವಾಲುತ್ತಿದ್ದಾರೆಎಂಬುದು ಸ್ಪಷ್ಟವಾಗಿದೆ.